ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇವಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ: ಆರ್‌ಬಿಐ
ಬ್ಯಾಂಕ್ ಸೇವೆಗಳಲ್ಲಿ ಪಾರರದರ್ಶಕ ಹಾಗೂ ಆತ್ಮಿಯತೆಯನ್ನು ಮೂಡಿಸಲು ಬ್ಯಾಂಕ್‌ಗಳು ಬಡ್ಡಿದರ, ಕ್ರೆಡಿಟ್ ಕಾರ್ಡ್ ಸೇವಾ ದರಗಳು, ಸಾಲದ ಯೋಜನೆಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಆದೇಶಿಸಿದೆ.

ಗ್ರಾಹಕರಿಗೆ ಬ್ಯಾಂಕಿನ ವಿವರಗಳನ್ನು ಶೀಘ್ರದಲ್ಲಿ ಪಡೆಯುವಂತಾಗಲು ಬ್ಯಾಂಕ್‌ಗಳು ಸಂಪೂರ್ಣ ವಿವರಗಳನ್ನು ಹೊಂದಿದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಬ್ಯಾಂಕ್‌ಗಳು ಲಾಕರ್‌ ದರ, ಕ್ರೆಡಿಟ್ ಕಾರ್ಡ್ ಶುಲ್ಕ, ವಿವಿಧ ಯೋಜನೆಗಳ ಗೃಹ ಸಾಲಕ್ಕಾಗಿ ನಿಗದಿತ, ನಿಗದಿತರಹಿತ ಬಡ್ಡಿ ದರ, ವ್ಯಯಕ್ತಿಕ ಸಾಲ,ಹಳೆಯ ಕಾರುಗಳ ವಾಹನ ಸಾಲ ಮತ್ತು ಶೈಕ್ಷಣಿಕ ಸಾಲದ ಸಂಪೂರ್ಣ ವಿವರಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಮತ್ತಷ್ಟು
ಇಂಡೋ-ನೇಪಾಳ ದ್ವಿಪಕ್ಷೀಯ ವ್ಯಾಪಾರ ವೃದ್ಧಿ
ಪ. ಬಂಗಾಳ ತೊರೆಯಲು ಸತ್ಯಂ ಕಂಪ್ಯೂಟರ್ಸ್ ನಿರ್ಧಾರ
10 ಸಾವಿರ ಕೋಟಿ ವೆಚ್ಚದಲ್ಲಿ ಪರಮಾಣು ವಿದ್ಯುತ್ ಘಟಕ
ಅತ್ಯಧಿಕ ಸಂಬಳ ಪಟ್ಟಿಯಲ್ಲಿ ನೂಯಿ
ಕೃಷಿ ಹೂಡಿಕೆ ಇಳಿಕೆಯಿಂದಾಗಿ ಅಹಾರ ಬಿಕ್ಕಟ್ಟು-ವಿಶ್ವಸಂಸ್ಥೆ
ಯುರೋಪ್‌ನಿಂದ ವಹಿವಾಟು ತಂತ್ರಜ್ಞಾನ ಕೇಂದ್ರ ಸ್ಥಾಪನೆ