ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಟಿ ಕ್ಷೇತ್ರಗಳಿಂದ 8 ಲಕ್ಷ ಹುದ್ದೆ ಸೃಷ್ಟಿ -ಸಿಎಂ
ಸಾಫ್ಟವೇರ್ ಉದ್ಯಮ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿದ್ದು, 2007-08ರ ಆರ್ಥಿಕ ಸಾಲಿನಲ್ಲಿ ರಾಜ್ಯ ಸರಕಾರ 28.489 ಕೋಟಿ ರೂ. ತೆರಿಗೆ ಸಂಗ್ರಹಿಸಿ ದೇಶದ ಒಟ್ಟು ಮಾಹಿತಿ ತಂತ್ರಜ್ಞಾನ ಸೇವೆಯ ಒಟ್ಟು ಶೇ 16ರಷ್ಟು ಪಾಲುದಾರಿಕೆಯನ್ನು ಪಡೆದಂತಾಗಿದೆ ಎಂದು ಮುಖ್ಯಮಂತ್ರಿ ಕರುಣಾನಿಧಿ ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ರಾಜ್ಯದಲ್ಲಿ ಅನೇಕ ಉದ್ಯೋಗಗಳನ್ನು ಸೃಷ್ಟಿಸಿದ್ದು, ಮೂರು ಲಕ್ಷ ಐಟಿ ಕೇಂದ್ರಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ 2011ರ ವೇಳೆಗೆ 8 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮುಖ್ಯಮಂತ್ರಿ ಕರುಣಾನಿಧಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಾಫ್ಟವೇರ್ ಕಂಪೆನಿಗಳ ಸಂಖ್ಯೆ 1,148ಕ್ಕೇರಿದ್ದು, ದೇಶದ ಒಟ್ಟು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಮಿಳುನಾಡು ರಾಜ್ಯದ ಪಾಲು ಶೇ 16 ರಷ್ಟಿದೆ ಎಂದು ಉನ್ನತ ಶಿಕ್ಷಣ ಸ.ಚಿವ ಕೆ.ಪೊನ್ನುಮುಡಿ ಹೇಳಿದ್ದಾರೆ.
ಮತ್ತಷ್ಟು
1,12,643 ಕೋಟಿ ದಾಖಲೆ ತೆರಿಗೆ ಸಂಗ್ರಹ : ಚಿದು
ಸೇವಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ: ಆರ್‌ಬಿಐ
ಇಂಡೋ-ನೇಪಾಳ ದ್ವಿಪಕ್ಷೀಯ ವ್ಯಾಪಾರ ವೃದ್ಧಿ
ಪ. ಬಂಗಾಳ ತೊರೆಯಲು ಸತ್ಯಂ ಕಂಪ್ಯೂಟರ್ಸ್ ನಿರ್ಧಾರ
10 ಸಾವಿರ ಕೋಟಿ ವೆಚ್ಚದಲ್ಲಿ ಪರಮಾಣು ವಿದ್ಯುತ್ ಘಟಕ
ಅತ್ಯಧಿಕ ಸಂಬಳ ಪಟ್ಟಿಯಲ್ಲಿ ನೂಯಿ