ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣಕಾಸು ಕ್ಷೇತ್ರದಿಂದ ಸಹಾರಾ ಹೊರಗೆ : ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ವಿವಾದದಲ್ಲಿದ್ದ ಸಹಾರಾ ಇಂಡಿಯಾ ಇನ್‌ವೆಸ್ಟ್‌ಮೆಂಟ್ ಕಾರ್ಪೋರೇಶನ್ ನಾನ್- ಬ್ಯಾಂಕಿಂಗ್ ಹಣಕಾಸು ಕ್ಷೇತ್ರದಿಂದ ನಿರ್ಗಮಿಸಿದೆ ಎಂದು ಆರ್‌ಬಿಐ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸಹಾರಾ ಇಂಡಿಯಾ ಇನ್‌ವೆಸ್ಟ್‌ಮೆಂಟ್ ಕಾರ್ಪೋರೇಶನ್ ನಾನ್- ಬ್ಯಾಂಕಿಂಗ್ ಹಣಕಾಸು ಕ್ಷೇತ್ರದ ನೊಂದಣಿಯನ್ನು ಅಗಸ್ಟ್ 11 ರಂದು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಹಾರಾ ಕಂಪೆನಿಯ ಅಂಗಸಂಸ್ಥೆಯಾದ ಲಕ್ನೋ ಮೂಲದ ಸಹಾರಾ ಗ್ರುಪ್ ಸಂಸ್ಥೆ ನಾನ್-ಬ್ಯಾಂಕಿಂಗ್ ಹಣಕಾಸು ಸಂಸ್ಥೆಯ ವಹಿವಾಟು ನಡೆಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದೆ.
ಮತ್ತಷ್ಟು
ಐಟಿ ಕ್ಷೇತ್ರಗಳಿಂದ 8 ಲಕ್ಷ ಹುದ್ದೆ ಸೃಷ್ಟಿ -ಸಿಎಂ
1,12,643 ಕೋಟಿ ದಾಖಲೆ ತೆರಿಗೆ ಸಂಗ್ರಹ : ಚಿದು
ಸೇವಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ: ಆರ್‌ಬಿಐ
ಇಂಡೋ-ನೇಪಾಳ ದ್ವಿಪಕ್ಷೀಯ ವ್ಯಾಪಾರ ವೃದ್ಧಿ
ಪ. ಬಂಗಾಳ ತೊರೆಯಲು ಸತ್ಯಂ ಕಂಪ್ಯೂಟರ್ಸ್ ನಿರ್ಧಾರ
10 ಸಾವಿರ ಕೋಟಿ ವೆಚ್ಚದಲ್ಲಿ ಪರಮಾಣು ವಿದ್ಯುತ್ ಘಟಕ