ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಹಣದುಬ್ಬರ ಶೇ.25.33ಏರಿಕೆ
ಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಕುಸಿಯಿತ್ತಾ ಸಾಗುತ್ತಿದ್ದು 30 ವರ್ಷಗಳ ಹಣದುಬ್ಬರ ಹೆಚ್ಚಳವಾಗಿದ್ದು ಸಾಮಾನ್ಯ ಸ್ಥಿತಿಯತ್ತ ಸಾಗಲು ಸುಮಾರು ಆರು ತಿಂಗಳ ಕಾಲಾವಧಿ ಅಗತ್ಯವಿದೆ ಎಂದು ಹಣಕಾಸು ಇಲಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರಿಗಳ ದಾಖಲೆಗಳ ಪ್ರಕಾರ ಗ್ರಾಹಕ ದರ ಸೂಚ್ಯಂಕ ಜುಲೈನಲ್ಲಿದ್ದ 24.33 ರಿಂದ 25.33ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ

ಬೇನಜೀರ್ ಇನ್‌ಕಂ ಸಪೋರ್ಟ್ ಪ್ರೋಗ್ರಾಂನ ಸರಕಾರಿ ಮುಖ್ಯಸ್ಥರು ಹಾಗೂ ಹಣಕಾಸು ತಜ್ಞರಾದ ಖೈಸರ್ ಬೆಂಗಾಲಿಯವರು ಮಾತನಾಡಿ ದೇಶ ಸೂಪರ್ ಹಣದುಬ್ಬರವನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಸರಕಾರ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸೂಕ್ತ ನಿರ್ಧಾರ ಕೈಗೊಂಡಲ್ಲಿ ಎರಡಂಕಿಯ ಹಣದುಬ್ಬರ ಸಾಮಾನ್ಯ ಸ್ಥಿತಿಗೆ ಬರಲು ಸುಮಾರು ಆರು ತಿಂಗಳ ಕಾಲಾವಧಿ ಅಗತ್ಯವಾಗಿದೆ ಎಂದು ಖೈಸರ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಹಣಕಾಸು ಕ್ಷೇತ್ರದಿಂದ ಸಹಾರಾ ಹೊರಗೆ : ಆರ್‌ಬಿಐ
ಐಟಿ ಕ್ಷೇತ್ರಗಳಿಂದ 8 ಲಕ್ಷ ಹುದ್ದೆ ಸೃಷ್ಟಿ -ಸಿಎಂ
1,12,643 ಕೋಟಿ ದಾಖಲೆ ತೆರಿಗೆ ಸಂಗ್ರಹ : ಚಿದು
ಸೇವಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ: ಆರ್‌ಬಿಐ
ಇಂಡೋ-ನೇಪಾಳ ದ್ವಿಪಕ್ಷೀಯ ವ್ಯಾಪಾರ ವೃದ್ಧಿ
ಪ. ಬಂಗಾಳ ತೊರೆಯಲು ಸತ್ಯಂ ಕಂಪ್ಯೂಟರ್ಸ್ ನಿರ್ಧಾರ