ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುಕಟ್ಟೆ ಕುಸಿತ: ಹುದ್ದೆಗಳ ಕಡಿತದತ್ತ ವಾಲ್ವೊ ಚಿತ್ತ
ಕಾರು ಉತ್ಪಾದಕ ಕಂಪೆನಿಗಳ ನಡುವೆ ಹೆಚ್ಚುತ್ತಿರುವ ಸ್ಪರ್ಧಾತ್ಮಕತೆಯಿಂದಾಗಿ ಜಾಗತಿಕ ಕಾರು ಮಾರಾಟದಲ್ಲಿ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಮುಂಬರುವ 009ರಲ್ಲಿ 900ಹುದ್ದೆಗಳನ್ನು ಕಡಿತಗೊಳಿಸಲು ಫಾರ್ಡ್ ಮಾಲೀಕತ್ವದ ವಾಲ್ವೊ ಕಂಪೆನಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸ್ವಿಡನ್‌ನ ಪಶ್ಚಿಮ ಭಾಗದಲ್ಲಿರುವ ಗೊಟೆಬೊರ್ಗ್ ಪ್ರಾಂತ್ಯದಲ್ಲಿರುವ ಘಟಕದಲ್ಲಿ 700 ಮಂದಿ ಕಾರ್ಯನಿರ್ವಹಿಸುತ್ತಿರುವ ಮೂರನೇ ಶಿಫ್ಟ್‌ನ್ನು ಡಿಸೆಂಬರ್ ಅಂತ್ಯದೊಳಗೆ ರದ್ದುಗೊಳಿಸಲಾಗುವುದು ೆಂದು ಕಂಪೆನಿ ಹೇಳಿಕೆ ನೀಡಿದೆ.

ಕಳೆದ ಕೆಲ ತಿಂಗಳುಗಳಿಂದ ಯುರೋಪ್ ಕಾರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದ್ದು, ಆರ್ಥಿಕತೆ ಗಣನೀಯವಾಗಿ ಇಳಿಕೆ ಕಂಡಿದ್ದರಿಂದ ಕಾರು ತಯಾರಿಕೆ ಉದ್ಯಮದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ ಎಂದು ಮೂಲಗಳು ತಿಳಿಸಿವೆ.

1990ರಲ್ಲಿ ಆರಂಭವಾದ ವಾಲ್ವೊ ಕಾರುಗಳ ಮಾರಾಟದಲ್ಲಿ ಗಣನೀಯ ಕುಸಿತ ಡಾಲರ್ ಮೌಲ್ಯ ಇಳಿಕೆ ಹಾಗೂ ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಬೇಡಿಕೆಯಲ್ಲಿ ಇಳಿಕೆಯಾಗಿದ್ದರಿಂದ ಕಾರು ಉತ್ಪಾದನಾ ಉದ್ಯಮವನ್ನು ನೆಲ ಕಚ್ಚುವಂತೆ ಮಾಡಿದೆ ಎಂದು ಫೋರ್ಡ್ಸ್ ತಿಳಿಸಿದೆ.
ಮತ್ತಷ್ಟು
ಪಾಕ್ ಹಣದುಬ್ಬರ ಶೇ.25.33ಏರಿಕೆ
ಹಣಕಾಸು ಕ್ಷೇತ್ರದಿಂದ ಸಹಾರಾ ಹೊರಗೆ : ಆರ್‌ಬಿಐ
ಐಟಿ ಕ್ಷೇತ್ರಗಳಿಂದ 8 ಲಕ್ಷ ಹುದ್ದೆ ಸೃಷ್ಟಿ -ಸಿಎಂ
1,12,643 ಕೋಟಿ ದಾಖಲೆ ತೆರಿಗೆ ಸಂಗ್ರಹ : ಚಿದು
ಸೇವಾ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ: ಆರ್‌ಬಿಐ
ಇಂಡೋ-ನೇಪಾಳ ದ್ವಿಪಕ್ಷೀಯ ವ್ಯಾಪಾರ ವೃದ್ಧಿ