ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.12.14ರಷ್ಟು ಏರಿಕೆ
ಮೂರು ವಾರಗಳ ಸತತ ಕುಸಿತದ ನಂತರ ಸೆಪ್ಟೆಂಬರ್ 6ಕ್ಕೆ ಅಂತ್ಯಗೊಂಡಂತೆ ಹಣದುಬ್ಬರ ಶೇ.12.1ಕ್ಕೆ ತಲುಪಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಕಳೆದ ವಾರ ಅಗಸ್ಟ್‌ 30ಕ್ಕೆ ಅಂತ್ಯಗೊಂಡಂತೆ ಹಣದುಬ್ಬರ ಶೇ 12.1 ರಷ್ಟಿದ್ದು, ಹಿಂದಿನ ವಾರ ಜುಲೈ12ಕ್ಕೆ ಹೋಲಿಸಿದಲ್ಲಿ ಶೇ 12.13ರಷ್ಟಿತ್ತು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದ್ದಾರೆ.

30 ಅಗತ್ಯ ವಸ್ತುಗಳ ದರಗಳಲ್ಲಿ ಶೇ 6.9ರಿಂದ ಶೇ 7.52 ಏರಿಕೆಯಾಗಿದ್ದು, ಕೆಲ ಅಹಾರ ಧಾನ್ಯಗಳು ಅಮುದು ಖಾದ್ಯ ತೈಲ, ಹಣ್ಣುಗಳ ದರಗಳಲ್ಲಿ ಇಳಿಕೆಯಾದರೂ ಹಣದುಬ್ಬರ ಇಳಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ

ಅಹಾರ ಧಾನ್ಯಗಳು, ಅಮುದು ಖಾದ್ಯ ತೈಲ, ಹಣ್ಣುಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ ಶೇ. 4 ರಷ್ಟು ಹಣದುಬ್ಬರ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ವೆಚ್ಚ ಕಡಿತದ ಮಂತ್ರ ಪಠಿಸುತ್ತಿರುವ ಬಿಪಿಒಗಳು
ಸೆಪ್ಟೆಂಬರ್ ತಿಂಗಳೊಳಗೆ ಎಲ್‌ಪಿಜಿ ಸಂಪರ್ಕ:ದಿಯೋರಾ
ವಿದೇಶಿ ಠೇವಣಿ ದರ ಹೆಚ್ಚಳ-ಎಸ್‌ಬಿಐ
ರಾನ್‌ಬಕ್ಸಿಗೆ ಮಾಜಿ ನ್ಯೂಯಾರ್ಕ್ ಮೇಯರ್ 'ಸಲಹೆಗಾರ'
ಐಟಿ : ಟಾಟಾ ಕನ್ಸಲ್‌ಟೆನ್ಸಿ- ಎರಿಕ್ಸನ್ ಒಪ್ಪಂದ
1.48 ಲಕ್ಷ ಗ್ರಾಮಗಳಿಗೆ ಅಂತರ್ಜಾಲ ಸಂಪರ್ಕ: ಬಿಎಸ್‌ಎನ್‌ಎಲ್