ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೊಂದಾದ ಕೆನರಾ ಬ್ಯಾಂಕ್ ಅನಿವಾಸಿ ವಿದೇಶಿ ಹಣ ಠೇವಣಿ ಯೋಜನೆ (ಎಫ್‌ಸಿಎನ್‌ಆರ್-ಬಿ)ಯ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದೆ.
ಒಂದು ವರ್ಷದಿಂದ ಎರಡು ವರ್ಷದೊಳಗಿನ ಅಮೆರಿಕನ್ ಡಾಲರ್, ಪೌಂಡ್ ಸ್ಟರ್ಲಿಂಗ್, ಯುರೋ, ಕೆನಡಿಯನ್ ಡಾಲರ್ ಮತ್ತು ಆಸ್ಟ್ರೇಲಿಯನ್ ಡಾಲರ್ ಠೇವಣಿಗಳಿಗೆ ವಾರ್ಷಿಕ ಅನುಕ್ರಮವಾಗಿ ಶೇ.2.96, ಶೇ.5.77, ಶೇ.3.42, ಶೇ.7.22ರಷ್ಟು ಬಡ್ಡಿದರ ನೀಡಲಾಗುವುದು.
ಎರಡು ವರ್ಷದೊಳಗಿನ ಅಮೆರಿಕನ್ ಡಾಲರ್, ಪೌಂಡ್ ಸ್ಟರ್ಲಿಂಗ್, ಯುರೋ, ಕೆನಡಿಯನ್ ಡಾಲರ್ ಮತ್ತು ಆಸ್ಟ್ರೇಲಿಯನ್ ಡಾಲರ್ ಠೇವಣಿಗಳಿಗೆ ವಾರ್ಷಿಕ ಅನುಕ್ರಮವಾಗಿ ಶೇ.3.06, ಶೇ.5.15, ಶೇ.4.63, ಶೇ.2.81, ಶೇ.6.49 ರಷ್ಟು ಬಡ್ಡಿದರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ.
|