ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಶೇ.11.44ಕ್ಕೆ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.11.44ಕ್ಕೆ ಇಳಿಕೆ
ಕಳೆದ ವಾರಾಂತ್ಯದಲ್ಲಿ 11.80ರಷ್ಟಿದ್ದ ಹಣದುಬ್ಬರದ ಪ್ರಮಾಣ ಪೆಟ್ರೋಲಿಯಂ ದರ ಮತ್ತು ಉತ್ಪಾದನಾ ವಸ್ತುಗಳ ಬೆಲೆ ಇಳಿಕೆಯಿಂದ 11.44ಕ್ಕೆ ಕುಸಿದಿದೆ. ಇದರಿಂದಾಗಿ ಜಾಗತಿಕ ಕುಸಿತದ ಪರಿಣಾಮದ ವಿರುದ್ಧ ಹೋರಾಡುತ್ತಿದ್ದ ಸರಕಾರಕ್ಕೆ ಅಲ್ಪ ಪ್ರಮಾಣದ ತೃಪ್ತಿ ದಕ್ಕಿದಂತಾಗಿದೆ.

ನಾಫ್ತಾ, ವೈಮಾನಿಕ ಇಂಧನ ಮತ್ತು ಫರ್ನೇಸ್‌ ತೈಲಗಳ ದರದಲ್ಲಿ ಇಳಿಕೆಯಾಗಿದ್ದರಿಂದ ತೈಲದರ ಸೂಚ್ಯಂಕವು 1.1ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಾಲ್‌ಸ್ಟ್ರೀಟ್: ಐತಿಹಾಸಿಕ ದಾಖಲೆಯ ಕುಸಿತ
ಜೆಟ್ ಏರ್‌ವೇಸ್‌ನಿಂದ 1900 ನೌಕರರಿಗೆ ಕೊಕ್
ನೌಕರರ ವಜಾ: ಜೆಟ್ ದಾರಿಯಲ್ಲಿ ಪೆಪ್ಸಿಕೋಲಾ
ಜೆಟ್-ಕಿಂಗ್‌ಫಿಶರ್ ವಿಲೀನ ಯೋಜನೆಯಿಲ್ಲ: ಮಲ್ಯ
ಆರ್‌ಬಿಐಯಿಂದ ಆರ್ಥಿಕ ಬಿಕ್ಕಟ್ಟು ಪರಿಶೀಲನೆ
ನೌಕರರ ಸೇರಿಸಿಕೊಳ್ಳದಿದ್ದರೆ ವಿಮಾನ ಹಾರಾಟಕ್ಕೆ ಅಡ್ಡಿ:ಠಾಕ್ರೆ