ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭತ್ತ ಕ್ವಿಂಟಾಲ್‌ಗೆ 50 ರೂ.ಬೋನಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭತ್ತ ಕ್ವಿಂಟಾಲ್‌ಗೆ 50 ರೂ.ಬೋನಸ್
ರೈತರಿಗೆ ಪ್ರೋತ್ಸಾಹ ನೀಡಲು ಭತ್ತಕ್ಕೆ ಬೆಂಬಲ ಬೆಲೆಯನ್ನು ಹೊರತುಪಡಿಸಿ ಪ್ರತಿ ಕ್ವಿಂಟಾಲ್‌ಗೆ 50 ರೂಪಾಯಿ ಬೋನಸ್ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಸಾಮಾನ್ಯ ತಳಿಯ ಭತ್ತದ ಬೆಂಬಲ ಬೆಲೆ 850 ರೂಪಾಯಿ ನಿಗದಿಪಡಿಸಿದ್ದು 'ಎ' ಗ್ರೆಡ್ ಬಾಸ್ಮತಿ ಭತ್ತಕ್ಕೆ 880 ರೂಪಾಯಿ ನಿಗದಿಪಡಿಸಿಲಾಗಿದ್ದು ಎಲ್ಲ ರೀತಿಯ ಭತ್ತಕ್ಕೆ 50 ರೂಪಾಯಿಗಳ ಬೋನಸ್ ನೀಡುವುದಾಗಿ ಸರಕಾರ ಪ್ರಕಟಿಸಿದೆ.

ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಭೆ 2008-09ರ ಖಾರಿಫ್ ಅವಧಿಯಲ್ಲಿ ಭತ್ತಕ್ಕೆ ಬೆಂಬಲ ಬೆಲೆಯ ಹೊರತಾಗಿ 50 ರೂಪಾಯಿಗಳ ಬೋನಸ್ ನೀಡುವುದಕ್ಕೆ ಅನುಮತಿಯನ್ನು ನೀಡಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಭತ್ತದ ಉತ್ಪಾದನೆ ಹಾಗೂ ಸಂಗ್ರಹಣೆಗಾಗಿ ಹೆಚ್ಚುವರಿ ಬೋನಸ್ ನೀಡಲಾಗುತ್ತಿದೆ.ಬೋನಸ್ ಘೋಷಿಸುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಿಗೆ ಭತ್ತದ ಸಂಗ್ರಹಣೆಯಲ್ಲಿ ನಿಧಾನವಾಗಿದೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದೇಶಿ ಕರೆನ್ಸಿ ಠೇವಣಿ ದರ ಹೆಚ್ಚಳ:ಎಸ್‌ಬಿಐ
ತೈಲ ಬೆಲೆ 70 ಡಾಲರ್‌ಗೆ ಕುಸಿತ
ಆರ್ಥಿಕ ಕುಸಿತ: ಆರ್‌‌ಬಿಐನಿಂದ ಸೂಕ್ಷ್ಮ ಪರಿಶೀಲನೆ
ಜೆಟ್ ಉದ್ಯೋಗಿಗಳು ಮರಳಿ ನೌಕರಿಗೆ
ಆಹಾರ, ಇಂಧನ ದರ ಏರಿಕೆಯಿಂದ ಬದುಕು ದುಸ್ತರ
ಏರ್ ಇಂಡಿಯಾದ 15 ಸಾವಿರ ನೌಕರರಿಗೆ ತಾತ್ಕಾಲಿಕ ಕತ್ತರಿ ?