ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಿಂಗ್‌ಫಿಶರ್ ಟ್ರೈನಿ ಫೈಲಟ್‌ಗಳ ವೇತನ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಂಗ್‌ಫಿಶರ್ ಟ್ರೈನಿ ಫೈಲಟ್‌ಗಳ ವೇತನ ಕಡಿತ
ವಿಜಯಮಲ್ಯ ನೇತೃತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್ ತನ್ನ ಟ್ರೈನಿ ಫೈಲಟ್‌ಗಳ ವೇತನದಲ್ಲಿ ಗಣನೀಯ ಕಡಿತ ಮಾಡಿರುವುದಾಗಿ ಶನಿವಾರ ಹೇಳಿದೆ.

ವೆಚ್ಚಕಡಿತದ ಉಪಕ್ರಮದಂಗವಾಗಿ ತರಬೇತು ಫೈಲಟ್‌ಗಳ ಸಂಭಾವನೆಯಲ್ಲಿ ಗಣನೀಯ ಕಡಿತ ಮಾಡಿರುವುದಾಗಿ ಕಿಂಗ್‌ಫಿಶರ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಕಡಿತದ ಪ್ರಮಾಣದ ವಿವರಣೆಯನ್ನು ಅವರು ನೀಡಲಿಲ್ಲ.

ಆದರೆ, ಲೈನ್ ಫೈಲಟ್‌ಗಳು ಮತ್ತು ವಿಮಾನಗಳ ಕಮಾಂಡರ್ ಅವರನ್ನು ಈ ಕ್ರಮದಿಂದ ವಿನಾಯಿತಿಗೊಳಿಸಿರುವುದಾಗಿ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆದಾಯ ಉಳಿಕೆ ಗಿಮಿಕ್-ಐಐಟಿಗೂ ತಟ್ಟಿದ ಬಿಸಿ
ಬಂಗಾರದ ಮಾರುಕಟ್ಟೆಗೂ ತಟ್ಟಿದ ಆರ್ಥಿಕ ಹೊಡೆತ
ಉತ್ತರಖಂಡದಲ್ಲಿ ಶಾಶ್ವತ ನ್ಯಾನೋ ಘಟಕ: ಟಾಟಾ
ಬಿಗ್ ಟಿವಿ ಚಾನೆಲ್ 400ಕ್ಕೆ ಏರಿಕೆ
ಶೀಘ್ರವೇ ಭೂ ಬ್ಯಾಂಕ್ ಸ್ಥಾಪನೆ: ಯಡಿಯೂರಪ್ಪ
ಭತ್ತ ಕ್ವಿಂಟಾಲ್‌ಗೆ 50 ರೂ.ಬೋನಸ್