ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ಬೆಲೆ 1.12 ಡಾಲರ್ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ 1.12 ಡಾಲರ್ ಏರಿಕೆ
ತೈಲ ಉತ್ಪಾದನೆ ಕಡಿತ ಕುರಿತಂತೆ ಈ ವಾರದಲ್ಲಿ ವಿಯೆನ್ನಾದಲ್ಲಿ ಒಪಿಯಿಸಿಯ ಮಾತುಕತೆಯ ಮುಂದಾಗಿಯೂ,ಸೋಮವಾರದ ಏಶಿಯನ್ ಮಾರುಕಟ್ಟೆಯಲ್ಲಿ ವಿಶ್ವ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.

ನವೆಂಬರ್ ತಿಂಗಳ ವಿತರಣೆಗಾಗಿರುವ ನ್ಯೂಯಾರ್ಕ್‌ನ ಮುಖ್ಯ ಗುತ್ತಿಗೆಯಾಗಿರುವ ಲೈಟ್ ಸ್ವೀಟ್ ಕಚ್ಚಾತೈಲ ಬೆಲೆಯು ಡಾಲರ್ 1.12ರಷ್ಟು ಏರಿಕೆಗೊಂಡು, ತೈಲ ಬೆಲೆಯು ಬ್ಯಾರಲ್‌ಗೆ 72.97 ಡಾಲರ್‌ಗೆ ತಲುಪಿದೆ.

ಡಿಸೆಂಬರ್ ತಿಂಗಳ ವಿತರಣೆಗಾಗಿರುವ ಬ್ರೆಂಟ್ ನಾರ್ತ್ ಸೀ ಕಚ್ಚಾತೈಲ ಬೆಲೆಯು ಬ್ಯಾರಲ್‌ ಒಂದಕ್ಕೆ 70.55 ಡಾಲರ್‌ಗೆ ತಲುಪಿದೆ. ಕಳೆದ ಜುಲೈ ತಿಂಗಳಲ್ಲಿ ಕಚ್ಚಾತೈಲ ಬೆಲೆಯು ಬ್ಯಾರಲ್‌ಗೆ ಒಂದಕ್ಕೆ 147 ಡಾಲರ್‌ಗಳಿಗೆ ಏರಿಕೆಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋರಸ್ ಸ್ಟೀಲ್ ಉತ್ಪಾದನೆಯಲ್ಲಿ ಕಡಿತ: ಟಾಟಾ
ಆರ್ಥಿಕ ಹೊಡೆತದಿಂದ ಪಾಠ ಕಲಿಯಬೇಕು:ಮೊಂಟೆಕ್
ಬ್ಯಾಂಕ್ ಸೌಲಭ್ಯಗಳ ಸೂಕ್ತ ಬಳಕೆಗೆ ಕರೆ
ಅಣುಶಕ್ತಿ ಸ್ಥಾವರಗಳಲ್ಲಿ ಹಿಂದುಜಾ ಹೂಡಿಕೆ
ಕಿಂಗ್‌ಫಿಶರ್ ಟ್ರೈನಿ ಫೈಲಟ್‌ಗಳ ವೇತನ ಕಡಿತ
ಆದಾಯ ಉಳಿಕೆ ಗಿಮಿಕ್-ಐಐಟಿಗೂ ತಟ್ಟಿದ ಬಿಸಿ