ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರೂಪಾಯಿ ಮೌಲ್ಯ 50.15ಕ್ಕೆ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೂಪಾಯಿ ಮೌಲ್ಯ 50.15ಕ್ಕೆ ಇಳಿಕೆ
PTI
ವಿದೇಶಿ ಹೂಡಿಕೆದಾರರಿಂದ ಭಾರೀ ಬಂಡವಾಳ ಹೊರಹರಿವಿನಿಂದಾಗಿ ಮತ್ತು ಡಾಲರ್ ಬೇಡಿಕೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ, ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 22 ಪೈಸೆಗಳಷ್ಟು ಇಳಿಕೆಗೊಂಡು ಮೊದಲ ಬಾರಿಗೆ 50ರ ಗಡಿಗೆ ತಲುಪಿದೆ.

ಫಾರೆಕ್ಸ್ ಮಾರುಕಟ್ಟೆಯ ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 50.00/15ರಷ್ಟಿದೆ. ಕಳೆದ ವಹಿವಾಟಿನಂತ್ಯದಲ್ಲಿ ಇದು 49.81/82ರಷ್ಟಿತ್ತು.

ಪ್ರಸಕ್ತ ಹಣಕಾಸು ವರ್ಷದ ಪ್ರಾರಂಭದಿಂದ ರೂಪಾಯಿ ಮೌಲ್ಯವು ಸುಮಾರು 20 ಪೈಸೆಗಳಷ್ಟು ಇಳಿಕೆಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ಮೋಟಾರ್ಸ್‌: 400 ನೌಕರರಿಗೆ ಟಾಟಾ
ಹಣದುಬ್ಬರ ಇಳಿಕೆಗೊಳ್ಳುವ ವಿಶ್ವಾಸವಿದೆ:ಚಿದಂಬರಂ
ಹಣದುಬ್ಬರ: ಶೇ.11.07ಕ್ಕೆ ಇಳಿಕೆ
ಶೀಘ್ರವೇ ತೈಲ ಬೆಲೆ ಇಳಿಕೆ:ದೇವ್ರಾ
ಬ್ಯಾಂಕ್‌ಗಳಿಗೆ ಸರಕಾರದಿಂದ 3,000ಕೋಟಿ ಹೂಡಿಕೆ
ಗೃಹ ಸಾಲ ದರ ಇಳಿಕೆ ಸಂಭವ