ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಚ್ಚಾತೈಲ ಬೆಲೆ 62 ಡಾಲರ್‌ಗೆ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾತೈಲ ಬೆಲೆ 62 ಡಾಲರ್‌ಗೆ ಕುಸಿತ
ಜಾಗತಿಕ ಆರ್ಥಿಕ ಕುಸಿತದ ಭೀತಿಯು ಹೂಡಿಕೆದಾರರಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ, ಜಾಗತಿಕ ಕಚ್ಚಾತೈಲ ಬೆಲೆಯು 17 ತಿಂಗಳುಗಳಲ್ಲಿ ಅಧಿಕ ಮಟ್ಟದಲ್ಲಿ ಇಳಿಕೆಗೊಂಡಿದೆ.

ಮಂಗಳವಾರದ ವಹಿವಾಟಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯು ಬ್ಯಾರಲ್‌ಗೆ 62 ಡಾಲರ್‌ನಷ್ಟಿದೆ.

ಡಿಸೆಂಬರ್ ತಿಂಗಳ ವಿತರಣೆಗಾಗಿರುವ ಲೈಟ್ ಸ್ವೀಟ್ ಕಚ್ಚಾತೈಲ ಬೆಲೆಯು ಶೇ.87ರಷ್ಟು ಇಳಿಕೆಗೊಂಡಿದ್ದು, ಬ್ಯಾರಲ್‌ಗೆ 62.35 ಡಾಲರ್‌ಗೆ ತಲುಪಿದೆ.

ಲಂಡನ್ ಬ್ರೆಂಟ್ ಕಚ್ಚಾತೈಲ ಶೇ.76ರಷ್ಟು ಇಳಿಕೆಗೊಂಡಿದ್ದು, ಬ್ಯಾರಲ್‌ಗೆ 60.65 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುರೋಪ್, ಏಶಿಯಾದತ್ತ ಐಟಿ ಕಂಪನಿಗಳ ದೃಷ್ಟಿ
ಏರ್‌ಲೈನ್ಸ್‌ಗಳಿಗೆ 5.2 ಬಿಲಿಯನ್ ಡಾಲರ್ ನಷ್ಟ ಸಂಭವ: ಐಎಟಿಎ
ನ್ಯಾನೋ ಡೀಸೇಲ್ ಆವೃತ್ತಿ ಬಿಡುಗಡೆ ವಿಳಂಬ
ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಕುಸಿತ
ನ್ಯಾನೋದ ಇನ್ನೊಂದು ಘಟಕ ಧಾರವಾಡದಲ್ಲಿ?
ಹಣಕಾಸು ಬಿಕ್ಕಟ್ಟಿಗೆ ಕ್ರಮ: ಪ್ರಧಾನಿ