ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರೂಪಾಯಿ ಮೌಲ್ಯ 29 ಪೈಸೆಗಳಷ್ಟು ಚೇತರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೂಪಾಯಿ ಮೌಲ್ಯ 29 ಪೈಸೆಗಳಷ್ಟು ಚೇತರಿಕೆ
PTI
ಶೇರು ಮಾರುಕಟ್ಟೆಯಲ್ಲಿನ ಚೇತರಿಕೆ ನಡುವೆಯೂ, ಇತರ ಏಶಿಯನ್ ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯವು ಕುಸಿತಗೊಂಡ ಪರಿಣಾಮವಾಗಿ ಬುಧವಾರದ ಮುಂಜಾನೆಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 29 ಪೈಸೆಗಳಷ್ಟು ಚೇತರಿಕೆ ಕಂಡಿದೆ.

ಫಾರೆಕ್ಸ್ ಮಾರುಕಟ್ಟೆಯ ಬುಧವಾರ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 49.59ರಷ್ಟಿದೆ.

ಮಂಗಳವಾರದ ಮುಹೂರ್ತ ವಹಿವಾಟಿನಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು 498 ಅಂಕಗಳಷ್ಟು ಏರಿಕೆ ಕಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ಬೆಲೆ ಇಳಿಕೆ: ಲಾಭದತ್ತ ತೈಲ ಮಾರಾಟ ಕಂಪನಿಗಳು
ಎಲ್‌ಜಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ
ಕಚ್ಚಾತೈಲ ಬೆಲೆ 62 ಡಾಲರ್‌ಗೆ ಕುಸಿತ
ಯುರೋಪ್, ಏಶಿಯಾದತ್ತ ಐಟಿ ಕಂಪನಿಗಳ ದೃಷ್ಟಿ
ಏರ್‌ಲೈನ್ಸ್‌ಗಳಿಗೆ 5.2 ಬಿಲಿಯನ್ ಡಾಲರ್ ನಷ್ಟ ಸಂಭವ: ಐಎಟಿಎ
ನ್ಯಾನೋ ಡೀಸೇಲ್ ಆವೃತ್ತಿ ಬಿಡುಗಡೆ ವಿಳಂಬ