ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆಂಧ್ರಬ್ಯಾಂಕ್‌ ಜತೆ ಹೀರೋಹೋಂಡಾ ಒಪ್ಪಂದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂಧ್ರಬ್ಯಾಂಕ್‌ ಜತೆ ಹೀರೋಹೋಂಡಾ ಒಪ್ಪಂದ
ತನ್ನ ಗ್ರಾಹಕರಿಗೆ ಹಣಕಾಸು ಬೆಂಬಲ ನೀಡುವ ನಿಟ್ಟಿನಲ್ಲಿ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ಹೀರೋ ಹೋಂಡಾ ಮೋಟಾರ್ಸ್, ಆಂಧ್ರ ಬ್ಯಾಂಕ್‌ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಸುಮಾರು 1,389 ಶಾಖೆಗಳನ್ನು ಹೊಂದಿರುವ ಆಂಧ್ರ ಬ್ಯಾಂಕ್‌ನ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಹೀರೋ ಹೋಂಡಾ ಚಿಂತನೆ ನಡೆಸಿದೆ.

ಒಪ್ಪಂದದಂತೆ, ರಾಜ್ಯದ ಗ್ರಾಮೀಣ ಭಾಗ ಸೇರಿದಂತೆ ಎಲ್ಲಾ ಹೀರೋಹೋಂಡಾ ದ್ವಿಚಕ್ರ ವಾಹನ ಖರೀದಿಗಾರರಿಗೆ ಹೀರೋಹೋಂಡಾ ಮತ್ತು ಆಂಧ್ರ ಬ್ಯಾಂಕ್ ಹಣಕಾಸು ಸಹಕಾರವನ್ನು ನೀಡಲಿದೆ.

ಕೃಷಿ ಕ್ಷೇತ್ರ, ಹಾಗೂ ಸಾಂಸ್ಥಿಕ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಆಂಧ್ರ ಬ್ಯಾಂಕ್ ಮತ್ತು ಹೀರೋ ಹೋಂಡಾ ಈ ಒಪ್ಪಂದಕ್ಕೆ ಪ್ರವೇಶಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೂಪಾಯಿ ಮೌಲ್ಯ 29 ಪೈಸೆಗಳಷ್ಟು ಚೇತರಿಕೆ
ತೈಲ ಬೆಲೆ ಇಳಿಕೆ: ಲಾಭದತ್ತ ತೈಲ ಮಾರಾಟ ಕಂಪನಿಗಳು
ಎಲ್‌ಜಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ
ಕಚ್ಚಾತೈಲ ಬೆಲೆ 62 ಡಾಲರ್‌ಗೆ ಕುಸಿತ
ಯುರೋಪ್, ಏಶಿಯಾದತ್ತ ಐಟಿ ಕಂಪನಿಗಳ ದೃಷ್ಟಿ
ಏರ್‌ಲೈನ್ಸ್‌ಗಳಿಗೆ 5.2 ಬಿಲಿಯನ್ ಡಾಲರ್ ನಷ್ಟ ಸಂಭವ: ಐಎಟಿಎ