ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೊಬೈಲ್ ಗೇಮ್‌‌ಗೆ ಆರ್ಥಿಕ ಬಿಕ್ಕಟ್ಟು ಹೊಡೆತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಬೈಲ್ ಗೇಮ್‌‌ಗೆ ಆರ್ಥಿಕ ಬಿಕ್ಕಟ್ಟು ಹೊಡೆತ
PR
ಜಾಗತಿಕ ಆರ್ಥಿಕ ಹಿಂಜರಿತವು ಮೊಬೈಲ್ ಗೇಮಿಂಗ್ ಮಾರುಕಟ್ಟೆಯ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರಲಿದೆ ಎಂದು ಮೊಬೈಲ್ ನಿರ್ಮಾಣ ಸಂಸ್ಥೆ ನೋಕಿಯಾ ತಿಳಿಸಿದೆ.

ಈ ವರ್ಷ ಅತ್ಯಂತ ಕಷ್ಟಕರವಾಗಿದ್ದು, ಪಶ್ಚಿಮ ಯುರೋಪ್, ಉತ್ತರ ಅಮೆರಿಕ ಮುಂತಾದ ಕಡೆಗಳಲ್ಲಿ ಹೆಚ್ಚು ಸಮಸ್ಯೆಗಳಿಗೆ ಎಂದು ನೋಕಿಯಾ ಗೇಮಿಂಗ್ ನಿರ್ವಹಣೆಯ ಮುಖ್ಯಸ್ಥ ಜಾಕೋ ಕೈಡೇಸೋಜಾ ತಿಳಿಸಿದ್ದಾರೆ.

ವಿಸ್ತೃತವಾದ ಆರ್ಥಿಕ ಬಿಕ್ಕಟ್ಟಿನಿಂದ ಈ ವರ್ಷವಲ್ಲದೇ ಮುಂದಿನ ವರ್ಷವೂ ಮೊಬೈಲ್ ಗೇಮಿಂಗ್ ಮಾರುಕಟ್ಟೆಯು ಪರಿಣಾಮವನ್ನು ಎದುರಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸವಾಲಿನ ದಿನಗಳು ಮುಂದುವರಿಯುವ ನಿರೀಕ್ಷೆ ಇದೆ. ಒಟ್ಟಾಗಿ ಮೊಬೈಲ್ ಗೇಮಿಂಗ್ ಮಾರುಕಟ್ಟೆಯ ಅಭಿವೃದ್ಧಿಯು ಅಸಾಧ್ಯ. ಆದರೆ, ಪ್ರೀಲೋಡೆಡ್ ಗೇಮ್ಸ್, ಎನ್ ಗೇಜ್, ಐಫೋನ್ ಮುಂತಾದವುಗಳು ಅಭಿವೃದ್ಧಿಗೊಳ್ಳುವ ಸಾಧ್ಯತೆ ಇದೆ ಎಂದು ಜಾಕೋ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇರುಪೇಟೆ ಕುಸಿತ: ಬೇಡಿಕೆಯತ್ತ ಅಂಚೆ ಕಚೇರಿ
ಭಾರತೀಯ ಸಂಸ್ಥೆಗಳಿಂದ ಶೇ.25ರಷ್ಟು ಉದ್ಯೋಗ ಕಡಿತ
ತೈಲ ಬೆಲೆ ಇಳಿಕೆಯಿಲ್ಲ: ಸರಕಾರ ಸ್ಪಷ್ಟನೆ
ಆರ್‌ಬಿಐ, ಸೆಬಿಯೊಂದಿಗೆ ಚಿದಂಬರಂ ಮಾತುಕತೆ
ಆಂಧ್ರಬ್ಯಾಂಕ್‌ ಜತೆ ಹೀರೋಹೋಂಡಾ ಒಪ್ಪಂದ
ರೂಪಾಯಿ ಮೌಲ್ಯ 29 ಪೈಸೆಗಳಷ್ಟು ಚೇತರಿಕೆ