ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೋಟ್‌‌ರೋಲಾದಿಂದ 3000 ನೌಕರರ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋಟ್‌‌ರೋಲಾದಿಂದ 3000 ನೌಕರರ ವಜಾ
ಪ್ರಮುಖ ಮೊಬೈಲ್ ನಿರ್ಮಾಣ ಸಂಸ್ಥೆಯಾಗಿರುವ ಮೋಟ್‌‌ರೋಲಾ, 3000 ಸಿಬ್ಬಂದಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ.

ಅಮೆರಿಕದ ಅತಿ ದೊಡ್ಡ ಮೊಬೈಲ್ ನಿರ್ಮಾಣ ಸಂಸ್ಥೆಯಾಗಿರುವ ಮೋಟ್‌‌ರೋಲಾವು 400 ಮಿಲಿಯನ್ ಡಾಲರ್ ನಷ್ಟದ ವರದಿ ಸಲ್ಲಿಸಿದ ಬೆನ್ನಲ್ಲೇ ಉದ್ಯೋಗ ಕಡಿತದ ವರದಿಗಳನ್ನೂ ನೀಡಿದೆ. ಅಲ್ಲದೆ, ಹ್ಯಾಂಡ್‌ಸೆಟ್ ವಿಭಾಗದಿಂದ ಸುಮಾರು ಮೂರನೇ ಎರಡರಷ್ಟು ನೌಕರರನ್ನು ವಜಾ ಮಾಡುವುದಾಗಿ ಹೇಳಿದೆ.

ಈ ವರ್ಷದ ಮೂರನೇ ತ್ರೈಮಾಸದಲ್ಲಿ ಕಂಪನಿಯು 397 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಗೆ 60 ಮಿಲಿಯನ್ ಡಾಲರ್ ನಿವ್ವಳ ಲಾಭ ಪಡೆದುಕೊಂಡಿತ್ತು ಎಂದು ಕಂಪನಿ ತಿಳಿಸಿದೆ.

ಪ್ರಖ್ಯಾತ ಮೊಬೈಲ್ ಕಂಪನಿಯಾಗಿರುವ ಮೋಟ್‌‌ರೋಲಾವು ವಿಶ್ವದಾದ್ಯಂತ ಸುಮಾರು 66,000 ನೌಕರರನ್ನು ಒಳಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೆಟ್ರೋಲ್ ಮಾರಾಟದಿಂದ ಲಾಭ: ಐಒಸಿ
ಭಾರತದ ಆರ್ಥಿಕತೆಯು ಶೇ.7ಕ್ಕೆ ಏರಲಿದೆ: ಚಿದಂಬರಂ
ಒಪ್ಪಂದದಿಂದ ಹಿಂದೆ ಸರಿಯಲಿರುವ ಯಾಹೂ-ಗೂಗಲ್?
ಅಸೋಚಾಂ ವರದಿಗೆ ಸರಕಾರ ಆಕ್ರೋಶ
ಬಿಗ್‌ ಟಿ.ವಿ ಸಂಪರ್ಕ ಕೇವಲ 700 ರೂ.ಮಾತ್ರ.
'ಆರ್‌ಬಿಐ ಕ್ರಮಗಳಿಂದ ಸೂಕ್ತ ಪ್ರಯೋಜನವಿಲ್ಲ'