ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ‌್‌ಬಿಐನಿಂದ ಇನ್ನಷ್ಟು ಕ್ರಮ ಅಗತ್ಯ: ಇಂಡಿಯಾ ಇಂಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ‌್‌ಬಿಐನಿಂದ ಇನ್ನಷ್ಟು ಕ್ರಮ ಅಗತ್ಯ: ಇಂಡಿಯಾ ಇಂಕ್
ಬ್ಯಾಂಕಿಂಗ್ ವ್ಯವಸ್ಥೆಗೆ 85,000 ಕೋಟಿ ರೂ. ನಗದು ಹರಿವನ್ನು ತುಂಬುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ದರ ಕಡಿತಗೊಳಿಸಿರುವುದನ್ನು ಭಾರತೀಯ ಉದ್ಯಮವು ಸ್ವಾಗತಿಸಿದ್ದು, ಗ್ರಾಹಕರಿಗೆ ಪ್ರಯೋಜನವಾಗಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರ, ಸಿಆರ್ಆರ್ ಮತ್ತು ಸಿಎಲ್ಆರ್ ದರ ಕಡಿತಗೊಳಿಸಿರುವುದು ಸ್ವಾಗತಾರ್ಹ ಎಂದು ಅಪೆಕ್ಸ್ ಉದ್ಯಮ ಮಂಡಳಿಯ ಸಿಐಐ ಅಧ್ಯಕ್ಷ ಕೆ.ವಿ.ಕಾಮತ್ ತಿಳಿಸಿದ್ದಾರೆ.

ಆದರೆ, ಬಡ್ಡಿದರಗಳನ್ನು ಶೇ.3-4ರಷ್ಟು ಇಳಿಕೆಗೊಳಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಕಾಮತ್ ಹೇಳಿದ್ದಾರೆ.

ಕಳೆದ ತಿಂಗಳು ಬ್ಯಾಂಕಿಂಗ್ ವ್ಯವಸ್ಥೆಗೆ 1,85,000 ಕೋಟಿ ರೂ. ನಗದು ಹರಿವನ್ನು ತುಂಬಿದ ಬಳಿಕ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ದರಗಳಾದ ಸಿಆರ್ಆರ್, ಸಿಎಲ್ಆರ್ ಮತ್ತು ರೇಪೋ ದರಗಳನ್ನು ಕಡಿತಗೊಳಿಸಿದೆ. ಆರ್‌ಬಿಐನ ಈ ಅನಿರೀಕ್ಷಿತ ಬೆಳವಣಿಗೆಯು ಬಡ್ಡಿದರ ಕಡಿತದ ಮುನ್ಸೂಚನೆಯನ್ನು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್‌ಬಿಐನಿಂದ ರೇಪೋ, ಸಿಆರ್ಆರ್ ದರ ಕಡಿತ
ಭಾರತೀಯ ಬ್ಯಾಂಕ್‌ಗಳಲ್ಲಿ ಫಾರೆಕ್ಸ್ ಬಿಕ್ಕಟ್ಟು
ಜೆಟ್ ಇಂಧನ ಬೆಲೆ ಶೇ.17ರಷ್ಟು ಇಳಿಕೆ
ಮೋಟ್‌‌ರೋಲಾದಿಂದ 3000 ನೌಕರರ ವಜಾ
ಪೆಟ್ರೋಲ್ ಮಾರಾಟದಿಂದ ಲಾಭ: ಐಒಸಿ
ಭಾರತದ ಆರ್ಥಿಕತೆಯು ಶೇ.7ಕ್ಕೆ ಏರಲಿದೆ: ಚಿದಂಬರಂ