ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐನಿಂದ ಬಡ್ಡಿದರ ಇಳಿಕೆ ಸಂಭವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐನಿಂದ ಬಡ್ಡಿದರ ಇಳಿಕೆ ಸಂಭವ
ಹೆಚ್ಚಿನ ಬ್ಯಾಂಕ್‌ಗಳು ಪ್ರಮುಖ ಸಾಲ ಬಡ್ಡಿದರವನ್ನು ಕಡಿತಗೊಳಿಸಲು ನಿರ್ಧರಿಸಿರುವುದರೊಂದಿಗೆ, ಕಾರು, ಗೃಹ ಮತ್ತು ಇತರ ವಾಣಿಜ್ಯ ಸಾಲಗಳ ಬಡ್ಡಿದರಗಳು ಇಳಿಕೆಗೊಳ್ಳುವ ಸಂಭವವಿದ್ದು, ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಇಂಡಿಯಾವೂ ಈ ವಾರದೊಳಗೆ ಬಡ್ಡಿದರ ಪುನರ್ ವಿಮರ್ಷೆ ನಡೆಸುವುದಾಗಿ ಹೇಳಿದೆ.

ಬಡ್ಡಿದರ ಕಡಿತಗೊಳಿಸುವುದು ಎಸ್‌ಬಿಐನ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್, ಯುಕೋ ಬ್ಯಾಂಕ್, ಐಡಿಬಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದವುಗಳು ಈಗಾಗಲೇ ಪಿಎಲ್ಆರ್ ದರವನ್ನು 50 ಅಂಶಗಳಷ್ಟು ಕಡಿತಗೊಳಿಸಿವೆ.

ಪಿಎಲ್ಆರ್ ದರದ ಏರಿಕೆ ಮತ್ತು ಇಳಿಕೆಯೊಂದಿಗೆ, ಗೃಹ, ಕಾರು ಮತ್ತು ವೈಯಕ್ತಿಗ ಸಾಲದ ಬಡ್ಡಿದರಗಳು ಬದಲಾವಣೆಗೊಳ್ಳುತ್ತವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಂದಾಲ್ ಸ್ಟೀಲ್ ಯೋಜನೆಗೆ ಮಮತಾ ಬೆಂಬಲ
ಶೀಘ್ರವೇ ಬಡ್ಡಿದರ ಪುನರ್ ವಿಮರ್ಶೆ: ಐಸಿಐಸಿಐ
ಉದ್ಯಮ ಸಮಸ್ಯೆ ನಿವಾರಣೆಗೆ ಉನ್ನತ ಸಮಿತಿ
ಪಶ್ಚಿಮ ಬಂಗಾಲದತ್ತ ಮಿತ್ತಲ್ ದೃಷ್ಟಿ
ಬ್ಯಾಂಕ್ ಠೇವಣಿ ಸುರಕ್ಷಿತ: ಪಿಎಂ ಭರವಸೆ
ಬಡ್ಡಿದರದಲ್ಲಿ ಇಳಿಕೆ ಉಂಟಾಗುತ್ತಿದೆ:ಬ್ಯಾಂಕ್