ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನೋಕಿಯಾದಿಂದ ಉದ್ಯೋಗ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಕಿಯಾದಿಂದ ಉದ್ಯೋಗ ಕಡಿತ
PTI
ವಿಶ್ವದ ಅತಿ ದೊಡ್ಡ ಮೊಬೈಲ್ ನಿರ್ಮಾಣ ಸಂಸ್ಥೆ ನೋಕಿಯಾ, ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ಉದ್ಯೋಗ ಕಡಿತಗೊಳಿಸುವ ಕುರಿತು ಚಿಂತನೆ ನಡೆಸಿದ್ದು, ಇದು ಸುಮಾರು 600 ನೌಕರರ ಮೇಲೆ ಪರಿಣಾಮ ಬೀರಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

2008ರ ಪ್ರಾರಂಭದಲ್ಲಿನ ನೋಕಿಯಾ ಮರುಸಂಯೋಜನೆಯ ಮುಂದುವರಿಕೆಯ ಸಂಬಂಧ ತನ್ನ ಮಾರಾಟ ಮತ್ತು ಮಾರುಕಟ್ಟೆ ಚಟುವಟಿಕೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಕಂಪನಿಯು ನಿರ್ಧರಿಸಿದೆ ಎಂದು ನೋಕಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಅಂದಾಜು 450 ನೌಕರರು ಅದರಲ್ಲಿ 100 ಫಿನ್ಲಾಂಡ್ ನೌಕರರು ಇದರಿಂದ ಬಾಧಿತರಾಗಲಿದ್ದಾರೆ ಎಂದು ಕಂಪನಿಯು ಹೇಳಿದೆ.

ಇದರೊಂದಿಗೆ, ನೋಕಿಯಾ ಸಂಶೋಧನಾ ಕೇಂದ್ರದ 130 ನೌಕರರನ್ನು ವಜಾ ಮಾಡುವ ಮುನ್ಸೂಚನೆಯನ್ನೂ ಕಂಪನಿ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಡ್ಡಿದರ, ನಗದು ಹರಿವು ಕುರಿತಾಗಿ ಚಿದಂಬರಂ ಚರ್ಚೆ
ಎಸ್‌ಬಿಐನಿಂದ ಬಡ್ಡಿದರ ಇಳಿಕೆ ಸಂಭವ
ಜಿಂದಾಲ್ ಸ್ಟೀಲ್ ಯೋಜನೆಗೆ ಮಮತಾ ಬೆಂಬಲ
ಶೀಘ್ರವೇ ಬಡ್ಡಿದರ ಪುನರ್ ವಿಮರ್ಶೆ: ಐಸಿಐಸಿಐ
ಉದ್ಯಮ ಸಮಸ್ಯೆ ನಿವಾರಣೆಗೆ ಉನ್ನತ ಸಮಿತಿ
ಪಶ್ಚಿಮ ಬಂಗಾಲದತ್ತ ಮಿತ್ತಲ್ ದೃಷ್ಟಿ