ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ವರ್ಲ್ಡ್ ಸೆಂಟ್ರಲ್ ಬ್ಯಾಂಕ್ ಲೆಂಡಿಂಗ್ ದರವನ್ನು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು 20ಪೈಸೆಯಷ್ಟು 47.94 ಕುಸಿತ ಕಂಡಿದೆ.

ಇಂಟರ್‌ಬ್ಯಾಂಕ್ ಫೋರೈನ್ ಎಕ್ಸಚೇಂಚ್ (ಫೋರೆಕ್ಸ್) ಮಾರುಕಟ್ಟೆಯಲ್ಲಿನ ವಹಿವಾಟಿನಿಂದ, ಗುರುವಾರ ಭಾರತೀಯ ರೂಪಾಯಿ 47.74ಕ್ಕೆ ವಹಿವಾಟು ಮುಕ್ತಾಯ ಕಂಡಿತ್ತು.

ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ 20ಪೈಸೆಯಷ್ಟು ಕುಸಿದಿದೆ. ಅಲ್ಲದೇ ಗುರುವಾರ ಮುಂಬೈ ಶೇರುಮಾರುಕಟ್ಟೆಯಲ್ಲಿನ ಸೂಚ್ಯಂಕ ಕೂಡ 10ಸಾವಿರ ಗಡಿಗಿಂತ ಕಡಿಮೆ ಕುಸಿತ ಕಾಣುವ ಮೂಲಕ ವಿದೇಶಿ ವಹಿವಾಟಿನ ಮೇಲೆ ಪರಿಣಾಮ ಬೀರಿತ್ತು,
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಟಿಯಲ್ಲಿ 20ಶತಕೋಟಿ ವಹಿವಾಟು ಗುರಿ: ಯಡಿಯೂರಪ್ಪ
ಟಾಟಾ-ಕೋರಸ್‌ನಿಂದ 400 ನೌಕರರ ವಜಾ
ಯಾಹೂ ಖರೀದಿ ಮುಗಿದ ಅಧ್ಯಾಯ: ಮೈಕ್ರೋಸಾಫ್ಟ್
ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಕೇಂದ್ರ
ಹಣದುಬ್ಬರ ಶೇ.10.72ರಷ್ಟು ಏರಿಕೆ
ಎಸ್‌ಬಿಐ: ಶೇ. 0.75ರಷ್ಟು ಬಡ್ಡಿ ದರ ಕಡಿತ