ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜನರಲ್ ಮೋಟರ್ಸ್: 3600 ನೌಕರರಿಗೆ ಗೇಟ್‌ಪಾಸ್ ನಿರ್ಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನರಲ್ ಮೋಟರ್ಸ್: 3600 ನೌಕರರಿಗೆ ಗೇಟ್‌ಪಾಸ್ ನಿರ್ಧಾರ
ಸುಮಾರು 10ರಷ್ಟು ಬಿಡಿಭಾಗಗಳ ಜೋಡಣಾ ಸ್ಥಾವರದಲ್ಲಿ ಉತ್ಪಾದನೆಯನ್ನು ನಿಧಾನಗೊಳಿಸುವ ಪ್ರಕ್ರಿಯೆಯ ಅಂಗವಾಗಿ ವಾಹನೋದ್ಯಮ ಸಂಸ್ಥೆ ಜನರಲ್ ಮೋಟಾರ್ಸ್, ಮುಂದಿನ ವರ್ಷದ ಆರಂಭದಲ್ಲಿ 36,000 ನೌಕರರನ್ನು ವಜಾಗೊಳಿಸುವುದಾಗಿ ಪ್ರಕಟಿಸಿದೆ.

ಮಾರುಕಟ್ಟೆಯಲ್ಲಿ ಬೇಡಿಕೆ ಕೊರತೆಯನ್ನು ಸರಿಹೊಂದಿಸಲು ಮತ್ತು ಸರಕು ದಾಸ್ತಾನು ತಗ್ಗಿಸಲು ಉತ್ಪಾದನೆ ವಿಳಂಬಗೊಳಿಸುವುದು ಅನಿವಾರ್ಯ ಎಂದು ಜಿಎಂ (ಜನರಲ್ ಮೋಟರ್ಸ್) ವಕ್ತಾರ ಅಂತೋನಿ ಸೇಪಿಯೆಂಜಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾಲ್ಕು ಸ್ತರಗಳ ವಜಾ ಪ್ರಕ್ರಿಯೆಯು ಜನವರಿ 12ರಂದು ಹ್ಯಾಮ್ಟ್ರಾಕ್ ಮತ್ತು ಲಾನ್ಸಿಂಗ್‌ಗಳ ಮಿಚಿಗನ್ ಸ್ಥಾವರಗಳಲ್ಲಿ, ಮಿಸ್ಸೌರಿಯ ವೆಂಟ್ಜ್‌ವಿಲ್ಲೆ ಮತ್ತು ಒಂಟಾರಿಯೋದ ಒಶಾವಾದಲ್ಲಿ ಆರಂಭವಾಗಲಿದೆ. ಬಳಿಕ ಜ.20ರಂದು ಕೆಂಟುಕಿಯ ಬೋವಿಂಗ್ ಗ್ರೀನ್, ಒಹಿಯೋದ ಲಾರ್ಡ್ಸ್‌ಟೌನ್ ಮತ್ತು ಟೆನ್ನೀಸಿಯಲ್ಲಿರುವ ಸ್ಪ್ರಿಂಗ್ ಹಿಲ್ ಕಾರ್ಖಾನೆಗಳಲ್ಲಿ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯೋಗ, ವೇತನ ಕಡಿತ ತಡೆ: ಸಿಪಿಎಂ ಒತ್ತಾಯ
ಹೆಚ್ಚುವರಿ ಸ್ಪೆಕ್ಟ್ರಂಗೆ ಏಕಕಾಲಿಕ ಮೇಲ್ತೆರಿಗೆ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಐಟಿಯಲ್ಲಿ 20ಶತಕೋಟಿ ವಹಿವಾಟು ಗುರಿ: ಯಡಿಯೂರಪ್ಪ
ಟಾಟಾ-ಕೋರಸ್‌ನಿಂದ 400 ನೌಕರರ ವಜಾ
ಯಾಹೂ ಖರೀದಿ ಮುಗಿದ ಅಧ್ಯಾಯ: ಮೈಕ್ರೋಸಾಫ್ಟ್