ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಮೇರಿಕಾ: ಇನ್ನೆರಡು ಬ್ಯಾಂಕ್‌ಗಳು ದಿವಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೇರಿಕಾ: ಇನ್ನೆರಡು ಬ್ಯಾಂಕ್‌ಗಳು ದಿವಾಳಿ
ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‌ನ ಇನ್ನೂ ಎರಡು ಸ್ಥಳೀಯ ಬ್ಯಾಂಕ್‌ಗಳು ಮುಚ್ಚಿಹೋಗಿದ್ದು ಈ ಮೂಲಕ ಈ ವರ್ಷದ ಆರ್ಥಿಕ ಬಿಕ್ಕಟ್ಟಿನ ಆರಂಭವಾದಂದಿನಿಂದ ಅಮೇರಿಕಾದಲ್ಲಿ ದಿವಾಳಿಯಾಗಿ ಮುಚ್ಚಲ್ಪಟ್ಟ ಒಟ್ಟು ಬ್ಯಾಂಕುಗಳ ಸಂಖ್ಯೆ 19ಕ್ಕೇರಿದೆ.

ರಾಷ್ಟ್ರದಲ್ಲಿರುವ ಒಟ್ಟು 8,400 ಬ್ಯಾಂಕ್‌ಗಳಲ್ಲಿ ಇನ್ನಷ್ಟು ಬ್ಯಾಂಕುಗಳು ದಿವಾಳಿಯಾಗುವ ನಿರೀಕ್ಷೆಯಿದೆ.

ಪ್ರಸ್ತುತ ಮುಚ್ಚಿ ಹೋಗಿರುವ ಎರಡು ಬ್ಯಾಂಕುಗಳೆಂದರೆ ಫ್ರಾಂಕ್‌ಲಿನ್ ಬ್ಯಾಂಕ್ ಮತ್ತು ಸೆಕ್ಯೂರಿಟಿ ಫೆಸಿಪಿಕ್ ಬ್ಯಾಂಕ್ ಎಂದು ಫೆಡರಲ್ ಡೆಫಾಸಿಟ್ ಇನ್ಶೂರೆನ್ಸ್ ಕಾರ್ಪೊರೇಶನ್ ತಿಳಿಸಿದೆ.

ಎಫ್‌ಡಿಐಸಿ ಮತ್ತು ಟೆಕ್ಸಾಸ್ ಉಳಿತಾಯ ವಿಭಾಗ ಮತ್ತು ಅಡವು ಸಾಲ ವಿಭಾಗಗಳು ಫ್ರಾಂಕ್‌ಲಿನ್ ಬ್ಯಾಂಕ್ ಅನ್ನು ಮುಚ್ಚಿವೆ.

ಕ್ಯಾಲಿಫೋರ್ನಿಯಾ ಆರ್ಥಿಕ ಸಂಸ್ಥೆಗಳ ಮುಖ್ಯಸ್ಥ ಮತ್ತು ಎಫ್‌ಡಿಐಸಿಗಳು ಸೆಕ್ಯೂರಿಟಿ ಬ್ಯಾಂಕ್‌ ಅನ್ನು ಮುಚ್ಚಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎರಡು ತಿಂಗಳಲ್ಲಿ ವಿಮಾನಯಾನ ದರ ಕಡಿತ
ಜೆಟ್: ಕನಿಷ್ಠ 25 ವಿದೇಶೀ ಪೈಲಟ್‌ಗಳು ಮನೆಗೆ
ಸ್ಪೆಕ್ಟ್ರಂ ಅವ್ಯವಹಾರ: ಸಾಬೀತಾದರೆ ಪದತ್ಯಾಗಕ್ಕೆ ರಾಜ ಸಿದ್ಧ
ಜನರಲ್ ಮೋಟರ್ಸ್: 3600 ನೌಕರರಿಗೆ ಗೇಟ್‌ಪಾಸ್ ನಿರ್ಧಾರ
ಉದ್ಯೋಗ, ವೇತನ ಕಡಿತ ತಡೆ: ಸಿಪಿಎಂ ಒತ್ತಾಯ
ಹೆಚ್ಚುವರಿ ಸ್ಪೆಕ್ಟ್ರಂಗೆ ಏಕಕಾಲಿಕ ಮೇಲ್ತೆರಿಗೆ