ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಚ್‌ಎಸ್‌ಬಿಸಿಯಿಂದ ಏಷ್ಯಾದಲ್ಲಿ 600 ಹುದ್ದೆ ಕಡಿತ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್‌ಎಸ್‌ಬಿಸಿಯಿಂದ ಏಷ್ಯಾದಲ್ಲಿ 600 ಹುದ್ದೆ ಕಡಿತ?
ಇಂಗ್ಲೆಂಡ್ ಮೂಲದ ಎಚ್‌ಎಸ್‌ಬಿಸಿ ಹೋಲ್ಡಿಂಗ್ಸ್ ಕಂಪೆನಿ ಆರ್ಥಿಕವಾಗಿ ಭಾರಿ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿರುವುದರಿಂದ 600 ನೌಕರರನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ಅನಾಮಧೇಯ ಮೂಲಗಳು ತಿಳಿಸಿವೆ.

ಎಚ್‌ಎಸ್‌ಬಿಸಿ ಹೋಲ್ಡಿಂಗ್ಸ್ ಕಂಪೆನಿ 600 ನೌಕರರನ್ನು ವಜಾಗೊಳಿಸಲು ನಿರ್ಧರಿಸಿದೆ ಎನ್ನುವ ವರದಿಗಳನ್ನು ಕಂಪೆನಿಯ ವಕ್ತಾರ ಗರೆಟ್ ಹೆವೆಟ್ ನಿರಾಕರಿಸಿದ್ದಾರೆ.

ಹಾಂಗ್‌ಕಾಂಗ್‌ನ ಕೇಂದ್ರ ಕಚೇರಿಯಲ್ಲಿರುವ 100 ನೌಕರರನ್ನು ವಜಾಗೊಳಿಸುವುದು ಸೇರಿದಂತೆ ಸೆಪ್ಟೆಂಬರ್ ತಿಂಗಳಿನಲ್ಲಿ 1,100 ಅಥವಾ ಕಂಪೆನಿಯ ಶೇ.4ರಷ್ಟು ನೌಕರರನ್ನು ವಜಾಗೊಳಿಸಲಾಗುವುದು ಎಂದು ಹೇಳಿಕೆ ನೀಡಿತ್ತು ಎನ್ನಲಾಗಿದೆ.

ಸೋಮವಾರದಂದು ಅಮೆರಿಕದ ವಹಿವಾಟಿನ ಕುರಿತಂತೆ ಮೂರನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಾಹನಗಳ ಮಾರಾಟದಲ್ಲಿ ಶೇ.14.42ರಷ್ಟು ಕುಸಿತ
ಶೇ.7ರಿಂದ 7.5ರಷ್ಟು ಅಭಿವೃದ್ಧಿ: ಪಿಎಂ ವಿಶ್ವಾಸ
ಅಮೇರಿಕಾ: ಇನ್ನೆರಡು ಬ್ಯಾಂಕ್‌ಗಳು ದಿವಾಳಿ
ಎರಡು ತಿಂಗಳಲ್ಲಿ ವಿಮಾನಯಾನ ದರ ಕಡಿತ
ಜೆಟ್: ಕನಿಷ್ಠ 25 ವಿದೇಶೀ ಪೈಲಟ್‌ಗಳು ಮನೆಗೆ
ಸ್ಪೆಕ್ಟ್ರಂ ಅವ್ಯವಹಾರ: ಸಾಬೀತಾದರೆ ಪದತ್ಯಾಗಕ್ಕೆ ರಾಜ ಸಿದ್ಧ