ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಮಾನ ಇಂಧನ ಬೆಲೆ ಮತ್ತಷ್ಟು ಅಗ್ಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಇಂಧನ ಬೆಲೆ ಮತ್ತಷ್ಟು ಅಗ್ಗ
ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ವಿಮಾನ ಇಂಧನ ಬೆಲೆಗಳನ್ನು ಸುಮಾರು ಶೇ.12ರಷ್ಟು ಅಥವಾ ಕಿಲೋ ಲೀಟರ್‌ಗೆ ರೂ.5,580ರಷ್ಟು ಇಳಿಸಿದೆ.

ಒಂದೇ ತಿಂಗಳಲ್ಲಿ ವಿಮಾನ ಇಂಧನ ಬೆಲೆಗಳು ಇಳಿಮುಖವಾಗುತ್ತಿರುವುದು ಇದು 3ನೇ ಸಲವಾಗಿದ್ದು ಈಗಿನ ದರ 2007ರ ಸೆಪ್ಟೆಂಬರ್‌ನಲ್ಲಿ ಇದ್ದ ದರಕ್ಕೆ ಸಮವಾಗಿದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳಿಗೆ ಅನಸಾರವಾಗಿ ಈ ಇಳಿಕೆಯಾಗಿದೆ.

ಹೀಗಿದ್ದೂ ವಿಮಾನ ಪ್ರಯಾಣ ದರ ಇಳಿಸಲು ಇನ್ನೂ ಪರಿಸ್ಥಿತಿಯ ಅಧ್ಯಯನ ಮಾಡಬೇಕಿದೆ ಎಂದು ವಿಮಾನ ಕಂಪೆನಿಗಳು ಹೇಳಿವೆ.

ದೆಹಲಿಯಲ್ಲಿ ವಿಮಾನ ಇಂಧನ ಬೆಲೆ ಲೀಟರ್‌ಗೆ 5585.19ರಷ್ಟು ಕಡಿತವಾಗಿದ್ದು, ಶನಿವಾರ ಮಧ್ಯರಾತ್ರಿಯಿಂದ ರೂ.39.380.51ಆಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಪೆಕ್ ಸೂಚನೆಗೆ ಹಿನ್ನೆಡೆ:ತೈಲ ದರ ಕುಸಿತ
ಕಾಂಡೋಮ್ ಮಾರಾಟದಲ್ಲಿ ಹೆಚ್ಚಳ: ನಾಕೊ
ವಿಶ್ವಸಂಸ್ಥೆಗೆ ಮಾಜಿ ಆರ್‌ಬಿಐ ಗವರ್ನರ್ ರೆಡ್ಡಿ ನೇಮಕ
ಕ್ಯಾನನ್ ಉತ್ಪನ್ನಗಳ ದರಗಳಲ್ಲಿ ಶೇ.5ರಷ್ಟು ಹೆಚ್ಚಳ
ನೇರ ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆ: ಮೂಡಿ
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳ