ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್ ಎದುರಿಗೆ ರೂಪಾಯಿ ದಾಖಲೆಯ ಕುಸಿತದತ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರಿಗೆ ರೂಪಾಯಿ ದಾಖಲೆಯ ಕುಸಿತದತ್ತ
ದುರ್ಬಲ ಶೇರುಪೇಟೆ, ಅಮುದು ವಹಿವಾಟುದಾರರಿಂದ ಡಾಲರ್‌ಗೆ ಹೆಚ್ಚಿದ ಬೇಡಿಕೆ ಮತ್ತು ಬಂಡವಾಳ ಹೊರಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಡಾಲರ್‌ ಎದುರಿಗೆ ರೂಪಾಯಿ ಮತ್ತೆ 38 ಪೈಸೆ ಕುಸಿತ ಕಂಡಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರು 35 ಪೈಸೆ ಕುಸಿತಗೊಂಡು 50.02/03 ದಾಖಲೆಯ ಇಳಿಕೆಯನ್ನು ಕಂಡಿತ್ತು. ಗುರುವಾರದ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ಮತ್ತೆ 38 ಪೈಸೆ ಇಳಿಕೆಯಾಗಿ 50.40 ನೂತನ ದಾಖಲೆಯ ಇಳಿಕೆ ಕಂಡಿದೆ.

ದುರ್ಬಲ ವಹಿವಾಟು ಹಾಗೂ ಶೇರುಪೇಟೆ ಕುಸಿತದಿಂದಾಗಿ ದೇಶಿಯ ಕರೆನ್ಸಿ ರೂಪಾಯಿ ಒತ್ತಡಕ್ಕೆ ಸಿಲುಕಿದ್ದರಿಂದ ಮತ್ತಷ್ಟು ಇಳಿಕೆ ಕಂಡಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಚ್ಚಾ ತೈಲ ದರಗಳಲ್ಲಿ ಕುಸಿತ
ಆರ್ಥಿಕ ಕುಸಿತದಿಂದ ಉದ್ಯೋಗಿಗಳಿಗೆ ತೊಂದರೆಯಿಲ್ಲ
'ಯಾಹೂ' ಖರೀದಿಯಿಲ್ಲ ಪಾಲುದಾರಿಕೆ ಮಾತ್ರ:: ಮೈಕ್ರೋಸಾಫ್ಟ್‌
ಮಾರುತಿಯಿಂದ 'ಎ ಸ್ಟಾರ್' ಮಾಡೆಲ್‌ ಕಾರು ಬಿಡುಗಡೆ
ಕುಸಿದ ಕ್ಷೇತ್ರಗಳಿಗೆ ವಿಶೇಷ ಆದ್ಯತೆ: ಚಿದಂಬರಂ
'ಯಾಂಗ್' ನಿರ್ಗಮನದಿಂದ ಶೇರುದರಗಳಲ್ಲಿ ಏರಿಕೆ