ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಾಲ ದ್ವಿಗುಣಕ್ಕೆ ವಿಶ್ವಬ್ಯಾಂಕ್‌ಗೆ ಮನವಿ:ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲ ದ್ವಿಗುಣಕ್ಕೆ ವಿಶ್ವಬ್ಯಾಂಕ್‌ಗೆ ಮನವಿ:ಚಿದಂಬರಂ
ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮೂಲಕ ಆರ್ಥಿಕತೆಯನ್ನು ಚುರುಕಾಗಿಸಿ ನಿಧಾನಗತಿಯ ಒಳಹರಿವಿನ ಬಂಡವಾಳವನ್ನು ನಿಯಂತ್ರಿಸಲು ವಿಶ್ವಬ್ಯಾಂಕ್‌ಗೆ 6 ಬಿಲಿಯನ್ ಡಾಲರ್‌ಗಳ ವಾರ್ಷಿಕ ಸಹಾಯಧನ ನೀಡುವಂತೆ ಭಾರತ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ವರ್ಷ ನೀಡಲಾಗುತ್ತಿರುವ 3 ಬಿಲಿಯನ್ ಡಾಲರ್ ಸಹಾಯಧನವನ್ನು ದ್ವಿಗುಣಗೊಳಿಸಿ 6 ಬಿಲಿಯನ್ ಡಾಲರ್‌ಗಳನ್ನು ನೀಡುವಂತೆ ವಿಶ್ವಬ್ಯಾಂಕ್‌ನೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.

11ನೇ ಪಂಚವಾರ್ಷಿಕ ಯೋಜನೆಯಲ್ಲಿ ಮೂಲಸೌಕೌರ್ಯ ಅಭಿವೃದ್ಧಿಗಾಗಿ ಅಗತ್ಯವಿರುವ 500 ಬಿಲಿಯನ್ ಡಾಲರ್‌ಗಳನ್ನು ಸಾಗರೋತ್ತರ ಹಣಕಾಸು ಸಂಸ್ಥೆಗಳಿಂದ ಮಾತ್ರ ಪಡೆಯಲು ಸಾಧ್ಯವಾಗದು. ಆದ್ದರಿಂದ ವಿಶ್ವ ಬ್ಯಾಂಕ್‌ ಸೇರಿದಂತೆ ಮತ್ತಿತರ ಸಂಸ್ಥೆಗಳೊಂದಿಗೆ ಸರಕಾರ ಚರ್ಚಿಸುತ್ತಿದೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯಮಿಗಳ ಸಂಪತ್ತಿಗೆ ಕನ್ನ ಹಾಕಿದ ಶೇರುಪೇಟೆ
ಜನರಲ್ ಇನ್ಸೂರೆನ್ಸ್ ಕ್ಷೇತ್ರಕ್ಕೆ ಎಸ್‌ಬಿಐ ಪ್ರವೇಶ
ಭಾರತದ ಆರ್ಥಿಕತೆ ಕುಸಿಯುತ್ತಿಲ್ಲ: ಚಿದಂಬರಂ
ಮೂರು ವರ್ಷದಲ್ಲಿ 300 ಮಳಿಗೆಗಳ ಆರಂಭ;ಟೈಟಾನ್
ತ್ವರಿತ ಆರ್ಥಿಕ ನೀತಿ ಜಾರಿಗೆ ಅಪೆಕ್ ವಾಗ್ದಾನ
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ:ಕಾರ್ನಿಕ್