ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ವಿದೇಶಿ ವಿನಿಮಯ ಮಾರುಕಟ್ಟೆಯ ಶುಕ್ರವಾರದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 10 ಪೈಸೆ ದುರ್ಬಲಗೊಂಡಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ ದೇಶಿಯ ಕರೆನ್ಸಿ 45 ಪೈಸೆ ಏರಿಕೆಯಾಗಿ 49.50 ರೂ.ಗಳಿಗೆ ತಲುಪಿತ್ತು. ಆದರೆ ಭಯ್ತೇಪಾದಕರ ದಾಳಿಯಿಂದಾಗಿ ವಹಿವಾಟು 22ಪೈಸೆ ಕುಸಿತವಾಗಿ 49.72 ರೂ.ಗಳಿಗೆ ತಲುಪಿತು.

ಅಮುದು ವಹಿವಾಟುದಾರರಿಂದ ಅಮೆರಿಕದ ಡಾಲರ್‌ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿದಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಚ್‌ಪಿ, ಡೆಲ್ ಸಿಬಂದಿಗಳಿಗೆ ಪ್ರತಿಬಂಧನ
ಉಗ್ರ ಛಾಯೆ: ರೂಪಾಯಿ ಮೌಲ್ಯವೂ ಕುಸಿತ
ಉಗ್ರರ ದಾಳಿ: ರತನ್ ಟಾಟಾ ಖಂಡನೆ
ಬೆಂಗಳೂರು: ಡಿ.13ರಂದು ನ್ಯಾನೋ ಮೇಳ
ಹಣದುಬ್ಬರ ಪ್ರಮಾಣ ಮತ್ತಷ್ಟು ಇಳಿಕೆ
ಟೈಗರ್ ವುಡ್ಸ್ ನಂತರದ ಸರದಿ ಸೈಫ್?