ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಂಗಾರದ ಬೆಲೆಯಲ್ಲಿ ಮತ್ತೆ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಗಾರದ ಬೆಲೆಯಲ್ಲಿ ಮತ್ತೆ ಕುಸಿತ
ಜಾಗತಿಕ ವಸ್ತುಸ್ಥಿತಿಯ ಬಗ್ಗೆ ಸರಾಫ್ ಬಜಾರ್‌ನ ದಲ್ಲಾಳಿಗಳಲ್ಲಿ ದ್ವಂದ್ವ ಉಂಟಾಗಿರುವ ಹಿನ್ನೆಲೆಯಲ್ಲಿ ಸತತವಾಗಿ ಚಿನ್ನ ಮತ್ತು ಬೆಳ್ಳಿ ದರ ಕುಸಿತ ಕಂಡಿದೆ.

ಪ್ರತಿ ಗ್ರಾಂ ಚಿನ್ನದ ದರ ರೂ.270ರಷ್ಟು ಇಳಿಕೆಯಾಗಿದ್ದು, ರೂ.12,190ಕ್ಕೆ ತಲುಪಿದೆ. ಪ್ರತಿ ಗ್ರಾಂ ಸ್ಟ್ಯಾಂಡರ್ಡ್ ಚಿನ್ನದ ದರ ರೂ.12,190, ಶುದ್ದ ಚಿನ್ನದ ದರ ರೂ.12,250 ಹಾಗೂ ಬೆಳ್ಳಿ ಪ್ರತಿ ಕಿಲೋಗೆ 16,635ರಷ್ಟಾಗಿದೆ.

ಹಣದುಬ್ಬರದಂತೆಯೇ ಬಂಗಾರದ ಬೆಲೆಯೂ ಗಗನಕ್ಕೇರುವ ಮೂಲಕ ಹಬ್ಬ ಹರಿದಿನಗಳಲ್ಲಿ ಚಿನ್ನದ ವ್ಯಾಪಾರದಲ್ಲಿ ಕುಸಿತ ಕಂಡಿತ್ತು. ಅಲ್ಲದೇ ಜನಸಾಮಾನ್ಯರಿಗೂ ಚಿನ್ನ ಬೆಲೆ ಏರಿಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಮಾನಯಾನ ದರ ಇಳಿಕೆ
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
ಇಂಡಿಗೋ, ಕಿಂಗ್‌ಫಿಶರ್‌ನಿಂದ ಇಂಧನ ತೆರಿಗೆ ಕಡಿತ
ಟಾಟಾ ಮೋಟಾರ್ಸ್, ಮಹೀಂದ್ರಾ ಘಟಕಗಳು ಬಂದ್
ಕಾರು ತಯಾರಿಕೆ ಕಂಪೆನಿಗಳಿಗೆ ಸಾಲ ಮಂಜೂರು
ಜೆಟ್‌ಏರ್‌‌ವೇಸ್‌ನಿಂದ ಇಂಧನ ತೆರಿಗೆ ಕಡಿತ