ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಟೋ ಪರಿಹಾರ ಪ್ಯಾಕೇಜ್ ವಿಳಂಬ :ಬುಷ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಟೋ ಪರಿಹಾರ ಪ್ಯಾಕೇಜ್ ವಿಳಂಬ :ಬುಷ್
ಅಟೋಮೊಬೈಲ್ ಉದ್ಯಮಕ್ಕೆ ಪರಿಹಾರ ಪ್ಯಾಕೇಜ್ ಸಿದ್ದವಾಗಿಲ್ಲವಾದ್ದರಿಂದ ಘೋಷಣೆಗೆ ವಿಳಂಬವಾಗಬಹುದು ಎಂದು ಅಮೆರಿಕ ಅದ್ಯಕ್ಷ ಜಾರ್ಜ್‌ ಡಬ್ಲೂ.ಬುಷ್ ಹೇಳಿದ್ದಾರೆ.

ಅಫಘಾನಿಸ್ತಾನಕ್ಕೆ ಅಘೋಷಿತ ಭೇಟಿ ನೀಡಿದ ಬುಷ್, ಸುದ್ದಿಗಾರರೊಂದಿಗೆ ಮಾತನಾಡಿ ಅಟೋಮೊಬೈಲ್ ಉದ್ಯಮಕ್ಕೆ ಪರಿಹಾರ ಪ್ಯಾಕೇಜ್ ಘೋಷಿಸುವಲ್ಲಿ ಸ್ವಲ್ಪ ಕಾಲ ವಿಳಂಬವಾಗಬಹುದು. ಅಟೋಮೊಬೈಲ್ ಪ್ಯಾಕೇಜ್ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.

ಅಮೆರಿಕದ ಪ್ರಮುಖ ಅಟೋಮೊಬೈಲ್ ಕಂಪೆನಿಗಳಾದ ಕ್ರೆಸ್ಲರ್, ಫೋರ್ಡ್, ಜನರಲ್ ಮೋಟಾರ್ಸ್ ಕಾರ್ಪೋರೇಶನ್‌ ಸೇರಿದಂತೆ ಇನ್ನಿತರ ಕಂಪೆನಿಗಳಿಗೆ ಅಗತ್ಯವಾದ 700 ಬಿಲಿಯನ್ ಪ್ಯಾಕೇಜ್ ಘೋಷಿಸಲಾಗುವುದು ಆದರೆ ಘೋಷಣೆಗೆ ಸಮಯ ನಿಗದಿಪಡಿಸಿಲ್ಲ ಎಂದು ಬುಷ್ ಹೇಳಿದ್ದಾರೆ.

ಅಟೋಮೊಬೈಲ್ ಪ್ಯಾಕೇಜ್ ಘೋಷಣೆಗೆ ಧೀರ್ಘಾವಧಿ ಅಗತ್ಯವಿಲ್ಲ ಶೀಘ್ರದಲ್ಲಿ ಘೋಷಿಸಲಾಗುವುದು.ಉದ್ಯಮಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಬುಷ್ ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಸಾಧ್ಯತೆ:ಕಾಮತ್
ಶೇರು ಮಾರುಕಟ್ಟೆ ಕುಸಿತ ಸಕಾಲಿಕ ತಿದ್ದುಪಡಿ: ಭಟ್
ಪ್ರಧಾನಿ ಭೇಟಿ ಮಾಡಿದ ಹೂಡಿಕಾ ಆಯೋಗ
ಋಣಾತ್ಮಕ ವಲಯಕ್ಕೆ ಜಾರಿದ ಕೈಗಾರಿಕಾ ಉತ್ಪಾದನೆ
ಫೆಬ್ರವರಿಯಿಂದ ಪೆಟ್ರೋಲಿಯಂ ದರಗಳ ಮುಕ್ತ?
ಆಟೋ ಉದ್ದಿಮೆಗಳಿಗೆ ಒಬಾಮ ತರಾಟೆ