ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಾಹನೋದ್ಯಮಕ್ಕೆ 17.4 ಬಿ. ಡಾಲರ್ ಪ್ಯಾಕೇಜ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಹನೋದ್ಯಮಕ್ಕೆ 17.4 ಬಿ. ಡಾಲರ್ ಪ್ಯಾಕೇಜ್‌
ರಾಷ್ಟ್ರೀಯ ಆರ್ಥಿಕತೆಗೆ ಧಕ್ಕೆ ತರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಆರ್ಥಿಕ ಕುಸಿತದಿಂದಾಗಿ ತೊಂದರೆಯಲ್ಲಿರುವ ಅಟೋಮೊಬೈಲ್ ಉದ್ಯಮಕ್ಕೆ 17.4 ಬಿಲಿಯನ್ ಡಾಲರ್ ತುರ್ತುಸಾಲವನ್ನು ಅಮೆರಿಕ ಸರಕಾರ ಮಂಜೂರು ಮಾಡಿದೆ.

ದೇಶದಲ್ಲಿ ದಿವಾಳಿಯ ಅಂಚಿನಲ್ಲಿರುವ ಅಟೋಮೊಬೈಲ್ ಕಂಪೆನಿಗಳಿಗೆ ಪ್ರೋತ್ಸಾಹ ನೀಡುವುದು ಜವಾಬ್ದಾರಿಯುತ ಸರಕಾರದ ಆದ್ಯ ಕರ್ತವ್ಯವಾಗಿದೆ. ಅಮೆರಿಕದ ಶ್ರಮಜೀವಿಗಳಿಗೆ ಆರ್ಥಿಕ ಕುಸಿತದಿಂದ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಹೇಳಿದ್ದಾರೆ.

ಪ್ರಸಕ್ತ ತಿಂಗಳಿನಲ್ಲಿ 13.4 ಬಿಲಿಯನ್ ಡಾಲರ್‌ಗಳ ಆರ್ಥಿಕ ಸಹಾಯ ದೊರೆಯಲಿದೆ. ಜನರಲ್ ಮೋಟಾರ್ಸ್‌ಗೆ 9.4 ಬಿಲಿಯನ್ ಡಾಲರ್ ಮತ್ತು ಕ್ರೈಸ್ಲರ್‌ಗೆ 4 ಬಿಲಿಯನ್ ಡಾಲರ್‌ಗಳನ್ನು ಮಂಜೂರು ಮಾಡಲಾಗಿದ್ದು, ಫೋರ್ಡ್ಸ್ ಮೋಟಾರ್ಸ್‌ಗೆ ತಕ್ಷಣ ಆರ್ಥಿಕತೆಯ ಸಹಾಯ ಅಗತ್ಯವಿಲ್ಲ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಂಬಾಬ್ವೆ:10 ಬಿಲಿಯನ್ ಡಾಲರ್ ನೋಟು ಬಿಡುಗಡೆ
ಗೃಹ ಸಾಲ ಬಡ್ಡಿದರದಲ್ಲಿ ಶೇ.0.5ರಷ್ಟು ಕಡಿತ
ತೈಲ ದರ ಕಡಿತಕ್ಕೆ ರಾಜಕೀಯ ಪಕ್ಷಗಳ ಒತ್ತಡ
ಬ್ಲ್ಯಾಕ್ ಬೆರ್ರಿ: ತ್ರೈಮಾಸಿಕ ಆದಾಯದಲ್ಲಿ ಹೆಚ್ಚಳ
ಐಸಿಐಸಿಐ ಸಿಇಒ ಸ್ಥಾನಕ್ಕೆ ಕೊಚರ್ ನೇಮಕ
ಬಿರ್ಲಾ ಟೈರ್ಸ್ ಘಟಕ ಸ್ಥಗಿತ