ಲಂಡನ್: ಜಾಗತಿಕ ಹಣಕಾಸು ಬಿಕ್ಕಟ್ಟಿನ ಸುಳಿಗೆ ನಲುಗಿರುವ ಬ್ರಿಟನ್ನ ಅತಿದೊಡ್ಡ ಕಾರು ತಯಾರಿಕೆ ಮತ್ತು ರಫ್ತುದಾರ ಕಂಪನಿ ನಿಸಾನ್, ಈಶಾನ್ಯ ಇಂಗ್ಲೆಂಡ್ನಲ್ಲಿರುವ ತನ್ನ ಸುಂಡರ್ಲ್ಯಾಂಡ್ ಸ್ಥಾವರದಿಂದ 5000 ನೌಕರರಲ್ಲಿ 1200 ಮಂದಿಯನ್ನು ವಜಾಗೊಳಿಸುವ ಬಗ್ಗೆ ಯೋಜಿಸುತ್ತಿದೆ. ಇವರಲ್ಲಿ 800 ಖಾಯಂ ನೌಕರರು ಮತ್ತು 400 ತಾತ್ಕಾಲಿಕ ನೌಕರರು ಸೇರಿದ್ದಾರೆ. |