ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇ.5.24ಕ್ಕಿಳಿದ ಹಣದುಬ್ಬರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.5.24ಕ್ಕಿಳಿದ ಹಣದುಬ್ಬರ
ಹಣದುಬ್ಬರದ ಇಳಿಕಾ ಓಟ ಮುಂದುವರಿದಿದ್ದು ಈ ವಾರ ಬಿಡುಗಡೆ ಗೊಂಡಿರುವ ವರದಿಯು ಹಣದುಬ್ಬರ ದರ ಶೇ.5.24ಕ್ಕಿಳಿದಿರುವುದಾಗಿ ತಿಳಿಸಿದೆ. ಕಳೆದ ವಾರದದಲ್ಲಿ ಹಣದುಬ್ಬರ ದರ ಶೇ.5.91ರಷ್ಟಿತ್ತು.

ಕಳೆದ ವರ್ಷ ಇದೇ ವಾರದಲ್ಲಿ ಹಣದುಬ್ಬರ ದರ ಶೇ.4.26 ಆಗಿತ್ತು. ಸಗಟು ದರ ಸೂಚ್ಯಂಕವು ಕಳೆದ ವಾರಕ್ಕಿಂತ ಶೇ.0.2ರಷ್ಟು ಕುಸಿತ ಕಂಡಿದೆ. ಈ ದರವು ಕಳೆದ ವಾರ 229.5 ಇದ್ದುದು ಈ ವಾರಕ್ಕೆ 229ಕ್ಕಿಳಿದಿದೆ.

ಹಣದುಬ್ಬರವು ಎರಡಂಕಿ ದಾಟಿದ ವೇಳೆ ಸರ್ಕಾರ ಕೈಗೊಂಡ ಹಲವಾರು ಕ್ರಮಗಳು ಸೂಕ್ತ ಪರಿಣಾಮ ಬೀರಿದ್ದು ಇದೀಗ ಹಣದುಬ್ಬರುವು ವಾರದಿಂದ ವಾರಕ್ಕೆ ಇಳಿಯುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪರದೇಶಕ್ಕೆ ಹಾರಿರುವ ಸತ್ಯಂ ದೊರೆಗಳು
ಮುಂಬಯಿಯಲ್ಲಿ 6 ಲಕ್ಷಕ್ಕೆ ಫ್ಲ್ಯಾಟ್ ಲಭ್ಯ!
ಸತ್ಯಂಗೆ ಹಸ್ಕಿನ್ಸ್, ಕೆಪಿಎಂಜಿ ಜಂಟಿ ಆಡಿಟರ್‌ಗಳು
ಸತ್ಯಂ, ಸಾಯಿಮಿರಾ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ
ಆಲ್ಫಾ: 1000 ಉದ್ಯೋಗ ಕಟ್
ಸತ್ಯಂ ಗ್ರಾಹಕರನ್ನು ನಾವಾಗಿಯೇ ಸಂಪರ್ಕಿಸುವುದಿಲ್ಲ: ಇನ್ಫಿ