ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2009ರಲ್ಲಿ ಚಿನ್ನದ ದರ ದಾಖಲೆಯ ಹೆಚ್ಚಳ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2009ರಲ್ಲಿ ಚಿನ್ನದ ದರ ದಾಖಲೆಯ ಹೆಚ್ಚಳ ?
PTI
ನಿರೀಕ್ಷಿತ ಹೂಡಿಕೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಆರಂಭಿಕ ಆರು ತಿಂಗಳಲ್ಲಿ ಚಿನ್ನದ ದರ ದಾಖಲೆಯ ಏರಿಕೆ ಕಾಣುವ ಸಾಧ್ಯತೆಗಳಿವೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ

ಕಳೆದ ಹಲವು ತಿಂಗಳುಗಳಿಂದ ಚಿನ್ನದ ಬೇಡಿಕೆ ಏರಿಕೆಯಾಗುತ್ತಿದ್ದು, ವಿಶೇಷವಾಗಿ ಸಂಪತ್ಭರಿತ ರಾಷ್ಟ್ರಗಳಾದ ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಳವಾಗಿದೆ ಎಂದು ಜಿಎಫ್‌ಎಂಎಸ್‌ ಕಾರ್ಯಕಾರಿ ಮುಖ್ಯಸ್ಥ ಫಿಲಿಫ್ ಕ್ಲಾಪ್‌ವಿಜ್ ಹೇಳಿದ್ದಾರೆ.

ಜಾಗತಿಕ ಹಣದುಬ್ಬರ ಹೆಚ್ಚಳ, ಬ್ಯಾಂಕ್‌ಗಳ ದಿವಾಳಿ ಮತ್ತು ಆರ್ಥಿಕತೆ ಕುಸಿಯುವ ಭೀತಿಯಿಂದಾಗಿ ಹೂಡಿಕೆದಾರರು ಚಿನ್ನವನ್ನು ಪರ್ಯಾಯ ಹೂಡಿಕೆಯನ್ನಾಗಿಸಿಕೊಂಡಿದ್ದಾರೆ ಎಂದು ಫಿಲಿಫ್ ತಿಳಿಸಿದ್ದಾರೆ.

ಕಳೆದ 2007ರಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 650 ಡಾಲರ್‌ಗಳ ದರವಿದ್ದು, ಮಾರ್ಚ್2008ರಲ್ಲಿ 1000 ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
50 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದ ಸತ್ಯಂ ರಾಜು?
'ಸತ್ಯಂ'ಗೆ ನೆರವಿಲ್ಲ: ಸರಕಾರ
ನಾರ್ಟೆಲ್ ನೆಟ್‌ವರ್ಕ್ಸ್ ದಿವಾಳಿ
ಶೇ.5.24ಕ್ಕಿಳಿದ ಹಣದುಬ್ಬರ
ಪರದೇಶಕ್ಕೆ ಹಾರಿರುವ ಸತ್ಯಂ ದೊರೆಗಳು
ಮುಂಬಯಿಯಲ್ಲಿ 6 ಲಕ್ಷಕ್ಕೆ ಫ್ಲ್ಯಾಟ್ ಲಭ್ಯ!