ಜಾಗತಿಕ ಆರ್ಥಿಕ ಕುಸಿತದಿಂದಾಗಿ ವಿಕ್ರಮ್ ಪಂಡಿತ್ ನೇತೃತ್ವದ ಸಿಟಿ ಗ್ರೂಪ್, ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಸುಮಾರು 52 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.ಕಳೆದ ಕೆಲ ತ್ರೈಮಾಸಿಕಗಳಲ್ಲಿ ನಷ್ಟವನ್ನು ಎದುರಿಸುತ್ತಿರುವ ಸಿಟಿ ಗ್ರೂಪ್ ಸಿಟಿ ಕಾರ್ಪ್ ಹಾಗೂ ಸಿಟ್ ಹೋಲ್ಡಿಂಗ್ ಎಂದು ಎರಡು ಭಾಗಗಳಾಗಿ ಪ್ರತ್ಯೇಕಿಸಿದೆ
|