ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಒಬಾಮಾ ಔತಣಕೂಟಕ್ಕೆ ಇಂದ್ರಾನೂಯಿ ಹಾಜರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾ ಔತಣಕೂಟಕ್ಕೆ ಇಂದ್ರಾನೂಯಿ ಹಾಜರ್
PTI
ಅಮೆರಿಕದ ಚುನಾಯಿತ ಅಧ್ಯಕ್ಷ ಬರಾಕ್ ಒಬಾಮಾ ಆಯ್ಕೆ ಮಾಡಿದ ವಿದೇಶಿ ನೀತಿ ತಜ್ಞರ ಸಭೆಯಲ್ಲಿ ಭಾರತೀಯ ಮೂಲದ ಪೆಪ್ಸಿಕೊ ಮುಖ್ಯಸ್ಥೆ ಇಂದ್ರಾ ನೂಯಿ ಭಾಗವಹಿಸಿದ್ದರು ಎಂದು ಮಾಧ್ಯಮ ಮೂಲಗಳು ವರದಿ ಮಾಡಿವೆ.

ನಗರದ ರೊನಾಲ್ಡ್ ರೇಗನ್‌ ಕಟ್ಟಡದಲ್ಲಿ ಮಧ್ಯಪೂರ್ವ ರಾಷ್ಟ್ರಗಳ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳ ವಿದೇಶಿ ನೀತಿ ತಜ್ಞರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಇರಾನ್‌ನ ಹಲೇಹ್ ಎಸ್ಫಾಂದಿರಿ ಪಾಕಿಸ್ತಾನದ ಪತ್ರಕರ್ತ ಅಹ್ಮದ್‌ ರಶೀದ್, ಒಬಾಮಾ ವಿದೇಶಾಂಗ ನೀತಿ ಸಲಹೆಗಾರ ಹಾಗೂ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ರಹಾಮ್ ಎಮಾನ್ಯೂವೆಲ್, ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಮಾಥಾ ಅವರುಗಳು ಒಬಾಮಾ ಅಹ್ವಾನಿಸಿದ್ದ ರಾತ್ರಿ ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್‌ಗೆ 200 ಕೋಟಿ ನಷ್ಟ
52 ಸಾವಿರ ಉದ್ಯೋಗಿಗಳ ವಜಾ
ಜಿಡಿಪಿ ದರ ಶೇ.7 ರಿಂದ ಶೇ.7.5ರಷ್ಟಾಗಲಿದೆ:ಚಾವ್ಲಾ
ಆರ್ಥಿಕ ಕುಸಿತ:ಸಿಟಿ ಗ್ರೂಪ್‌ಗೆ 40 ಸಾ. ಕೋಟಿ ನಷ್ಟ
ಗೃಹ ಸಾಲ ಬಡ್ಡಿ ಕಡಿತ: ಎಚ್‌ಡಿಎಫ್‌ಸಿ
ಸದ್ಯಕ್ಕೆ ರೆಪೊ ದರಗಳ ಕಡಿತವಿಲ್ಲ: ಆರ್‌ಬಿಐ