ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫೆಡರಲ್ ಬ್ಯಾಂಕ್: 204ಕೋಟಿ ರೂ.ನಿವ್ವಳ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆಡರಲ್ ಬ್ಯಾಂಕ್: 204ಕೋಟಿ ರೂ.ನಿವ್ವಳ ಲಾಭ
ಫೆಡರಲ್ ಬ್ಯಾಂಕ್, ಪ್ರಸಕ್ತ ಹಣಕಾಸು ವರ್ಷದ ಡಿ.31ಕ್ಕೆ ಅಂತ್ಯಗೊಂಡ 3ನೇ ತ್ರೈಮಾಸಿಕದಲ್ಲಿ 203.89ಕೋಟಿ ರೂ.ನಿವ್ವಳ ಲಾಭ ಗಳಿಸಿ ಶೇ.98.11ರಷ್ಟು ಏರಿಕೆ ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 102.92 ಕೋಟಿ ರೂ.ನಿವ್ವಳ ಲಾಭವಾಗಿತ್ತು.

ಈಗಿನ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ ಶಾಖೆ 608 ಮತ್ತು ಎಟಿಎಂ ಕೇಂದ್ರಗಳ ಸಂಖ್ಯೆ 590ಕ್ಕೆ ಹೆಚ್ಚಿದೆ. ಹಣಕಾಸು ವರ್ಷದ ಅಂತ್ಯದ ವೇಳೆಗೆ 72 ಶಾಖೆ ಮತ್ತು 50ಎಟಿಎಂ ಕೇಂದ್ರ ಆರಂಭಿಸಲು ಯೋಜಿಸಲಾಗಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಮುಖ್ಯಸ್ಥರಾಗಿ ಟಿ.ಎನ್‌ ಮನೋಹರನ್
ಚಿನ್ನದ ದರದಲ್ಲಿ 240 ರೂಪಾಯಿ ಏರಿಕೆ
ಉಕ್ರೇನ್‌ ವಿವಾದ ಶೀಘ್ರದಲ್ಲಿ ಇತ್ಯರ್ಥ:ಪುಟಿನ್
ಒಬಾಮಾ ಔತಣಕೂಟಕ್ಕೆ ಇಂದ್ರಾನೂಯಿ ಹಾಜರ್
ಜೆಟ್‌ಗೆ 200 ಕೋಟಿ ನಷ್ಟ
52 ಸಾವಿರ ಉದ್ಯೋಗಿಗಳ ವಜಾ