ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ: ಸಿಇಒಗಾಗಿ ಹುಡುಕಾಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ: ಸಿಇಒಗಾಗಿ ಹುಡುಕಾಟ
ಸತ್ಯಂ ಕಂಪ್ಯೂಟರ್ಸ್‌ಗೆ ಸರ್ಕಾರದಿಂದ ನೇಮಕವಾಗಿರುವ 6 ನಿರ್ದೇಶಕರ ನೂತನ ಮಂಡಳಿ ಶನಿವಾರ ಸಭೆ ಸೇರಿ ಕಂಪೆನಿಯ ಹಣಕಾಸು ಪರಿಸ್ಥಿತಿ ಸುಧಾರಣೆ ಕುರಿತು ಚರ್ಚಿಸಿದೆ.

ಅಲ್ಲದೇ ನೌಕರರ ವೇತನಕ್ಕಾಗಿ ಅಗತ್ಯ ಹಣ ಕ್ರೋಡೀಕರಣಕ್ಕೆ ಬ್ಯಾಂಕ್‌ಗಳು,ಹಣಕಾಸು ಸಂಸ್ಥೆಗಳ ಜತೆ ಮುಕ್ತವಾಗಿ ಚರ್ಚಿಸಿವೆ. ಇದೇ ವೇಳೆ ಕಂಪೆನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಹಣಕಾಸು ಅಧಿಕಾರಿ ಹುಡುಕಾಟವನ್ನು ಮುಂದುವರಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫೆಡರಲ್ ಬ್ಯಾಂಕ್: 204ಕೋಟಿ ರೂ.ನಿವ್ವಳ ಲಾಭ
ಸತ್ಯಂ ಮುಖ್ಯಸ್ಥರಾಗಿ ಟಿ.ಎನ್‌ ಮನೋಹರನ್
ಚಿನ್ನದ ದರದಲ್ಲಿ 240 ರೂಪಾಯಿ ಏರಿಕೆ
ಉಕ್ರೇನ್‌ ವಿವಾದ ಶೀಘ್ರದಲ್ಲಿ ಇತ್ಯರ್ಥ:ಪುಟಿನ್
ಒಬಾಮಾ ಔತಣಕೂಟಕ್ಕೆ ಇಂದ್ರಾನೂಯಿ ಹಾಜರ್
ಜೆಟ್‌ಗೆ 200 ಕೋಟಿ ನಷ್ಟ