ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 36 ಡಾಲರ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 36 ಡಾಲರ್‌
PTI
ಕಳೆದ ಕೆಲ ದಶಕಗಳಲ್ಲಿ ಪ್ರಥಮ ಬಾರಿಗೆ ಜಾಗತಿಕ ಆರ್ಥಿಕ ಕುಸಿತ ಎದುರಾಗಿರುವುದು ಹಾಗೂ ಗ್ರಾಹಕರ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 36 ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ತೈಲ ಮೂಲಗಳು ತಿಳಿಸಿವೆ.

ಸಿಂಗಾಪೂರ್‌ ಶೇರುಪೇಟೆಯಲ್ಲಿ ಸಾದಾ ಕಚ್ಚಾ ತೈಲದ ಫೆಬ್ರವರಿ ವಿತರಣೆಯಲ್ಲಿ 45 ಸೆಂಟ್‌ಗಳ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 36.06 ಡಾಲರ್‌ಗಳಿಗೆ ತಲುಪಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಕೂಡಾ ಪ್ರತಿ ಬ್ಯಾರೆಲ್‌ ತೈಲ 36.51 ಡಾಲರ್‌ಗಳಿಗೆ ತಲುಪಿದೆ.

ಬೃಹತ್ ಕಾರ್ಪೋರೇಟ್ ಕಂಪೆನಿಗಳಾದ ಗೂಗಲ್ ಇಂಕ್, ಯುಎಸ್ ಬಾನ್‌ಕಾರ್ಪೋರೇಶನ್, ಜನರಲ್ ಎಲೆಕ್ಟ್ರಿಕ್ ಕಂಪೆನಿ, ಮೈಕ್ರೋಸಾಫ್ಟ್‌ ಕಾರ್ಪೋರೇಶನ್ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಸೇರಿದಂತೆ ನೂರಾರು ಕಂಪೆನಿಗಳು ನಾಲ್ಕನೇ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ಎದುರಿಸಿದ್ದರಿಂದ ತೈಲ ಬೇಡಿಕೆಯಲ್ಲಿ ಕುಸಿತವಾಗಿದೆ ಎಂದು ತೈಲ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್ : ರೂಪಾಯಿ ಮೌಲ್ಯ ಬಲವರ್ಧನೆ
ವಾಹನ ಸಾಲ:ಎಚ್‌ಡಿಎಫ್‌ಸಿಯಿಂದ ಬಡ್ಡಿ ದರ ಕಡಿತ
ಜೆಟ್ ಒಪ್ಪಂದ ಜಾರಿಗೆ ಸಮಯ ಅಗತ್ಯ :ಮಲ್ಯ
ಐಟಿಯಲ್ಲಿ ಉದ್ಯೋಗವೇ ಬೇಡ..!
ಸ್ವತಂತ್ರ ನಿರ್ದೇಶಕರ ಅಗತ್ಯವಿದೆ: ರಾವ್
'ಸತ್ಯಂ' ವಂಚನೆ ದೊಡ್ಡ ಪಾಠವಾಗಲಿ: ಪ್ರಧಾನಿ