ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಬಿಕ್ಕಟ್ಟು: ಚೀನಾದಲ್ಲಿ 550,000 ಉದ್ಯೋಗಿಗಳ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಬಿಕ್ಕಟ್ಟು: ಚೀನಾದಲ್ಲಿ 550,000 ಉದ್ಯೋಗಿಗಳ ವಜಾ
PTI
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಸುಮಾರು 550,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎದು ಸರಕಾರಿ ಮೂಲಗಳು ತಿಳಿಸಿವೆ.

ಡಿಸೆಂಬರ್ ತಿಂಗಳು ಅಂತ್ಯಗೊಂಡಂತೆ 31,8,86 ಮಿಲಿಯನ್ ಪಟ್ಟಣದ ನಿವಾಸಿಗಳು ತಾವು ನಿರುದ್ಯೋಗಿಗಳು ಎಂದು ಘೋಷಿಸಿಕೊಂಡಿದ್ದು, ಮೂರನೇ ತ್ರೈಮಾಸಿಕ ಅವಧಿಗೆ ಹೋಲಿಸಿದಲ್ಲಿ ಸುಮಾರು 560,000ಮಂದಿ ಉದ್ಯೋಗಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ವಕ್ತಾರರಾದ ಯೆನ್ ಚೆಂಗ್‌ಜಿ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚಿನ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಂಡಿರುವುದು ಯಾವ ಮಟ್ಟಿಗೆ ಗಂಭೀರ ಪರಿಣಾಮ ಬೀರಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

2007 ವರ್ಷದ ಸಾಲಿಗೆ ಹೋಲಿಸಿದಲ್ಲಿ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳವಾಗಿ ಪ್ರಸ್ತುತ ಶೇ.4.2ಕ್ಕೆ ಬಂದು ತಲುಪಿದೆ ಎಂದು ವಕ್ತಾರರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಖರೀದಿಗೆ ಎಲ್‌ ಆಂಡ್ ಟಿ ಸಿದ್ದತೆ
ಸತ್ಯಂಗೆ ನೀಡಿದ ಎಸ್‌ಇಝಡ್ ಭೂಮಿ ರದ್ದು
ಮಿತ್ತಲ್ ನಿವಾಸಗಳ ಮೌಲ್ಯ ಅರ್ಧದಷ್ಟು ಕುಸಿತ!
ಭಾರತದಿಂದಾಗಿ 'ಯುಕೆ' ಆರ್ಥಿಕ ಕುಸಿತದಿಂದ ಪಾರು
ಉಭಯ ಮೇತಾಸ್‌ ಕಂಪೆನಿಗಳ ತನಿಖೆಗೆ ಆದೇಶ
ಟಿಸಿಎಸ್‌‌ಗೆ ಡುಕಾಟಿಯಿಂದ ಭಾರಿ ಮೌಲ್ಯದ ಗುತ್ತಿಗೆ