ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ಇಂಡಿಕಾಂ‌ನಿಂದ 'ಮಂಡಿಭಾವ್‌' ಸೇವೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಇಂಡಿಕಾಂ‌ನಿಂದ 'ಮಂಡಿಭಾವ್‌' ಸೇವೆ
PTI
ಟೆಲಿಕಾಂ ಸೇವೆಯನ್ನು ನೀಡುತ್ತಿರುವ ಟಾಟಾ ಟೆಲಿ ಸರ್ವಿಸಸ್‌, ಇಂಪೆಟಸ್‌ ಟೆಕ್ನಾಲಾಜೀಸ್‌ನೊಂದಿಗೆ ಜಂಟಿಯಾಗಿ ಮಂಡಿ ಭಾವ್‌ ಎನ್ನುವ ಹೆಸರಿನಲ್ಲಿ ಅಗತ್ಯ ವಸ್ತುಗಳ ದರಗಳನ್ನು ಮೊಬೈಲ್‌ನಲ್ಲಿ ಬಿತ್ತರಿಸುವ ಸೇವೆಯನ್ನು ಆರಂಭಿಸಿದೆ.

ಮಂಡಿ ಭಾವ್ ಸೇವೆಯನ್ನು ಬಿತ್ತರಿಸುವುದರಿಂದಾಗಿ ಟಾಟಾ ಇಂಡಿಕಾಂನ ಗ್ರಾಹಕರಾದ ವ್ಯಾಪಾರಿಗಳು ಹಾಗೂ ಕೃಷಿಕರಿಗೆ ಅಗತ್ಯ ವಸ್ತುಗಳ ದರಗಳ ಕುರಿತಂತೆ ಎಲ್ಲ ಮಾರುಕಟ್ಟೆಗಳ ವಿವರಗಳು ಲಭ್ಯವಾಗುವುದರಿಂದ ಉತ್ಪನ್ನಗಳ ಖರೀದಿ ಹಾಗೂ ಮಾರಾಟಕ್ಕೆ ಅನುಕೂಲವಾಗಲಿದೆ ಎಂದು ಟಾಟಾ ಟೆಲಿಕಾಂನ ಸಿಒಒ(ಪಂಜಾಬ್, ಹಿಮಾಚಲ್‌ ಪ್ರದೇಶ್) ಟಿಪಿಎಸ್ ವಾಲಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಂಡಿ ಭಾವ್‌ನಲ್ಲಿ 3 ಸಾವಿರ ಸ್ಥಳೀಯ ಮಾರುಕಟ್ಟೆಗಳ ಹಾಗೂ ದೇಶದ ಪ್ರಮುಖ 500 ಮಾರುಕಟ್ಟೆಗಳ ವಿವರಗಳು ಮೊಬೈಲ್‌ನಲ್ಲಿ ಬಿತ್ತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೋಹಾ ಮಾತುಕತೆ: ದಾವೋಸ್‌ನಲ್ಲಿ ವಾಣಿಜ್ಯ ಸಚಿವರ ಸಭೆ
3ನೇ ತ್ರೈಮಾಸಿಕದಲ್ಲಿ 1003.9 ಕೋಟಿ ಲಾಭ: ವಿಪ್ರೋ
ಆರ್ಥಿಕ ಬಿಕ್ಕಟ್ಟು ವರ್ಷಾಂತ್ಯಕ್ಕೆ ಅಂತ್ಯ:ಮೊಂಟೆಕ್
ವಿಜಯ ಬ್ಯಾಂಕ್‌ಗೆ 'ನಬಾರ್ಡ್ ಪ್ರಶಸ್ತಿ'
ಮೊಬೈಲ್ ವರ್ಚುವಲ್ ನೆಟ್‌ವರ್ಕ್ ಅಪರೇಟರ್
ಆರ್ಥಿಕ ಬಿಕ್ಕಟ್ಟು: ಚೀನಾದಲ್ಲಿ 550,000 ಉದ್ಯೋಗಿಗಳ ವಜಾ