ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್ :ರೂಪಾಯಿ ಮೌಲ್ಯ ಬಲವರ್ಧನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್ :ರೂಪಾಯಿ ಮೌಲ್ಯ ಬಲವರ್ಧನೆ
PTI
ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭದ ವಹಿವಾಟಿನಲ್ಲಿ ಮಾರಾಟದ ಒತ್ತಡದಿಂದಾಗಿ ಡಾಲರ್ ಎದುರಿಗೆ ರೂಪಾಯಿ 4 ಪೈಸೆ ಏರಿಕೆ ಕಂಡಿದೆ.

ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ವಹಿವಾಟು ದುರ್ಬಲವಾಗುವ ನಿರೀಕ್ಷೆಯಿಂದಾಗಿ ದೇಶಿಯ ಕರೆನ್ಸಿ ರೂಪಾಯಿ ಡಾಲರ್ ಎದುರಿಗೆ 49.16 ರಿಂದ 49.40ರೂ.ಗಳವರೆಗೆ ತಲುಪುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 49.20/22ವರೆಗೆ ತಲುಪಿದ್ದು, ಬುಧವಾರದ ವಹಿವಾಟು ಆರಂಭವಾದ ಅರ್ಧ ಗಂಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ 4 ಪೈಸೆ ಏರಿಕೆಯಾಗಿ 49.25/27ರೂ.ಗಳಿಗೆ ತಲುಪಿದೆ.

ಇಂದಿನ ಶೇರುಪೇಟೆಯ ಆರಂಭದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರ ಹೊರಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಶೇರುಸೂಚ್ಯಂಕ 221 ಪಾಯಿಂಟ್‌ಗಳಿಗೆ ಕುಸಿದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಖರೀದಿ ನಿರೀಕ್ಷೆ: ಸತ್ಯಂ ಶೇರು ದರ ಏರಿಕೆ
ಟಾಟಾ ಇಂಡಿಕಾಂ‌ನಿಂದ 'ಮಂಡಿಭಾವ್‌' ಸೇವೆ
ದೋಹಾ ಮಾತುಕತೆ: ದಾವೋಸ್‌ನಲ್ಲಿ ವಾಣಿಜ್ಯ ಸಚಿವರ ಸಭೆ
3ನೇ ತ್ರೈಮಾಸಿಕದಲ್ಲಿ 1003.9 ಕೋಟಿ ಲಾಭ: ವಿಪ್ರೋ
ಆರ್ಥಿಕ ಬಿಕ್ಕಟ್ಟು ವರ್ಷಾಂತ್ಯಕ್ಕೆ ಅಂತ್ಯ:ಮೊಂಟೆಕ್
ವಿಜಯ ಬ್ಯಾಂಕ್‌ಗೆ 'ನಬಾರ್ಡ್ ಪ್ರಶಸ್ತಿ'