ಫಿಯಟ್ ಇಂಡಿಯಾ ಅಟೋಮೊಬೈಲ್ಸ್ ಲಿಮಿಟೆಡ್(ಎಪ್ಐಎಎಲ್) ತನ್ನ ನೂತನ 'ಲಿನಿಯ' ಕಾರು ಪರಿಚಯಿಸಿದ್ದು, ಸೆಡಾನ್ ಕಾರುಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇದೀಗಲೇ ಯುರೋಪ್ ಸಹಿತ 50 ದೇಶಗಳಲ್ಲಿ ಮಾರಟವಾಗುತ್ತಿರುವ 'ಲಿನಿಯ' ಟರ್ಕಿ, ಬ್ರೆಜಿಲ್ ದೇಶದಲ್ಲಿ ಸಿದ್ಧಗೊಳ್ಳುತ್ತಿದ್ದು, ಇನ್ನು ಪುಣೆಯಲ್ಲಿ ಸಹ ಸಿದ್ಧಗೊಳ್ಳಲಿದೆ.
|