ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಿಲಯನ್ಸ್ ನಿವ್ವಳ ಲಾಭದಲ್ಲಿ ಶೇ.8.8ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್ ನಿವ್ವಳ ಲಾಭದಲ್ಲಿ ಶೇ.8.8ರಷ್ಟು ಕುಸಿತ
PTI
ದೇಶದ ಶೇರುಪೇಟೆಯಲ್ಲಿ ಪ್ರಮುಖ ಸ್ಥಾನಪಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಮೂರು ವರ್ಷದ ಅವಧಿಯಲ್ಲಿ ಪ್ರಥಮ ಬಾರಿಗೆ ತೈಮಾಸಿಕ ಫಲಿಂತಾಶದಲ್ಲಿ ಶೇ.8.8 ರಷ್ಟು ಕುಸಿತ ಕಂಡಿದೆ.

ಪೆಟ್ರೋಕೆಮಿಕಲ್ಸ್ ಮತ್ತು ರಿಫೈನಿಂಗ್ ದೈತ್ಯ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್,ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ 35.01 ಬಿಲಿಯನ್ ಡಾಲರ್‌ ಲಾಭಗಳಿಸಿದೆ. ಆದರೆ ಹಿಂದಿನ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 38.37 ಬಿಲಿಯನ್ ನಿವ್ವಳ ಲಾಭಗಳಿಸಿತ್ತು.

ಕಳೆದ ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಆಳ ಸಮುದ್ರದಲ್ಲಿ ಪ್ರತಿ ದಿನ 30-40 ಮಿಲಿಯನ್ ಕ್ಯೂಬಿಕ್ ಮೀಟರ್ಸ್ ನೈಸರ್ಗಿಕ ಅನಿಲ ಉತ್ಪಾದನೆಯನ್ನು ಆರಂಭಿಸಿದಾಗ ವಾರ್ಷಿಕವಾಗಿ 30.98 ಬಿಲಿಯನ್ ನಿವ್ವಳ ಲಾಭ ಗಳಿಸಬಹುದು ಎಂದು ಅಧ್ಯಯನದ ಸಮಿತಿಯೊಂದು ಸಮೀಕ್ಷೆ ನಡೆಸಿ ವರದಿಯೊಂದು ಪ್ರಕಟಿಸಿತ್ತು.

ತ್ರೈಮಾಸಿಕ ಫಲಿಂತಾಶಗಳು ಮುಂದಿರುವಂತೆ ಶೇರುಪೇಟೆಯಲ್ಲಿ 36 ಬಿಲಿಯನ್ ಡಾಲರ್‌ ಮೊತ್ತದ ರಿಲಯನ್ಸ್ ಶೇರುಗಳು ಶೇರುಪೇಟೆಯ ವಹಿವಾಟಿನ ಅಂತ್ಯಕ್ಕೆ ಶೇ.1.21 ರಷ್ಟು ಏರಿಕೆ ಕಂಡಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಎಂನ 77 ವರ್ಷಗಳ ಪಾರುಪತ್ಯಕ್ಕೆ ಟೊಯೋಟಾ ಅಂಕುಶ
ಆಪಲ್‌ಗೆ 10 ಬಿಲಿಯನ್ ಡಾಲರ್‌ ಆದಾಯ
ಸತ್ಯಂ ರಾಜು ಬಂಧನದ ಅವಧಿ ವಿಸ್ತರಣೆ
ಹಣದುಬ್ಬರ ಶೇ.5.6ರಷ್ಟು ಏರಿಕೆ
ಇಂದು ಸತ್ಯಂ ನಿರ್ದೇಶಕ ಮಂಡಳಿ ಸಭೆ
ಭಾರತ-ಬಾಂಗ್ಲಾ ವ್ಯಾಪಾರ ಒಪ್ಪಂದ ನವೀಕರಣ