ಕೃಷಿ ಸಹಕಾರಿ ಕ್ಷೇತ್ರದ ಉನ್ನತ ಸಂಸ್ಥೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(ನಫೆಡ್) ನಷ್ಟದಲ್ಲಿದ್ದೂ ಶೀಘ್ರದಲ್ಲಿ ಸಾಲ ದೊರೆಯದಿದ್ದರೆ ಮುಳುಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯು.ಕೆ.ಎಸ್.ಚೌಹಾಣ್ ಹೇಳಿದ್ದರಲ್ಲದೆ ಶೀಘ್ರದಲ್ಲಿ 2000 ಕೋಟಿ ರೂ. ಬಡ್ಡಿ ರಹಿತ ಸಾಲ ಮಂಜೂರಾತಿಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. |