ವಾಹನ ತಯಾರಿಕಾ ಸಂಸ್ಥೆ 'ಜನರಲ್ ಮೋಟಾರ್ಸ್ ಕಾರ್ಪೊರೇಶನ್'ನ ಕಾರು ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದುದರಿಂದ ಕಂಪೆನಿ ತನ್ನ ಎರಡು ಘಟಕಗಳಲ್ಲಿ ಸುಮಾರು 2,000ರಷ್ಟು ಮಂದಿಯ ಉದ್ಯೋಗ ಕಡಿತಗೊಳಿಸುವುದಲ್ಲದೆ, ಅಮೆರಿಕದಲ್ಲಿರುವ ಇತರ ಒಂಬತ್ತು ವಾಹನ ತಯಾರಿಕಾ ಘಟಕವನ್ನು ಮುಂದಿನ ಕೆಲವು ವಾರಗಳ ತನಕ ಮುಚ್ಚುಗಡೆಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
|