ಜಪಾನಿನ ದ್ವಿತೀಯ ಬೃಹತ್ ವಾಹನ ತಯಾರಿಕಾ ಸಂಸ್ಥೆ 'ಹೋಂಡಾ ಮೋಟಾರ್ಸ್' ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಮಾರಾಟದಲ್ಲಿ ತೀವ್ರ ಕುಸಿತವನ್ನು ಎದುರಿಸುತ್ತಿದ್ದು, ಇದರಿಂದಾಗಿ ಜಪಾನ್ ಮತ್ತು ಉತ್ತರ ಅಮೆರಿಕದಲ್ಲಿ ಹೆಚ್ಚುವರಿಯಾಗಿ 50,000 ವಾಹನಗಳ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಕಂಪೆನಿ ಮಂಗಳವಾರ ಪ್ರಕಟನೆಯಲ್ಲಿ ತಿಳಿಸಿದೆ.
|