ಸಿಂಗಾಪೂರ್ : ಅಮೆರಿಕ ಆರ್ಥಿಕತೆಯ ಏರಿಳಿಕೆ ಹಾಗೂ ಒಪೆಕ್‌ನಿಂದ ತೈಲ ಉತ್ಪಾದನೆ ಕಡಿತ ಘೋಷಣೆಯ ಸಾಧ್ಯತೆಗಳಿಂದಾಗಿ ಪ್ರತಿ ಬ್ಯಾರೆಲ್‌ಗೆ 41 ಡಾಲರ್‌ಗಲಿಗೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಂಗಾಪೂರ್ ತೈಲ ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳ ಸಾದಾ ಕಚ್ಚಾ ತೈಲ ವಿತರಣೆಯಲ್ಲಿ 16 ಸೆಂಟ್‌ಗಳ ಏರಿಕೆಯಾಗಿದ್ದು, ತೈಲ ಗುತ್ತಿಗೆ ಒಂದೇ ರಾತ್ರಿಯಲ್ಲಿ 70 ಸೆಂಟ್‌ಗಳ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 40.78 ಡಾಲರ್‌ಗಳಿಗೆ ತಲುಪಿದೆ. |