ಇಪ್ಪತ್ತು ಹೆಕ್ಟೇರ್‌ಗಿಂತ ಕಡಿಮೆ ಕಾಫಿ ತೋಟ ಹೊಂದಿರುವ ಬೆಳೆಗಾರರ ಸಾಲ ಮನ್ನಾ ಮಾಡುವಿಕೆ ಹಾಗೂ ಅದಕ್ಕಿಂತ ಹೆಚ್ಚು ತೋಟ ಹೊಂದಿರುವ ಬೆಳೆಗಾರರ ಸಾಲದಲ್ಲಿ ಶೇ. 70ರಷ್ಟನ್ನು ಕೇಂದ್ರ ಸರಕಾರ ಹಾಗೂ ಶೇ. 30ರಷ್ಟನ್ನು ಬೆಳೆಗಾರರು ಭರಿಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಕಾಫಿ ಮಂಡಳಿ ನಿರ್ಧರಿಸಿದೆ. |