ಜಲಂಧರ್: ಹ್ಯಾಂಡ್‌ಟೂಲ್ ರಫ್ತು ಕ್ಷೇತ್ರ ಭಾರೀ ಸಂಕಷ್ಟದಲ್ಲಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ನೀಡಿರುವ ಎರಡು ಆರ್ಥಿಕ ನೆರವಿನ ಪ್ಯಾಕೇಜ್‌ಗಳು ಅನುಪಯುಕ್ತ ಎಂದು ಇಂಜಿನಿಯರಿಂಗ್ ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್ ತಿಳಿಸಿದೆ. 2009ರ ಜನವರಿಯಲ್ಲಿ ಸರಾಸರಿ 50ರಷ್ಟು ರಫ್ತು ಕುಸಿತ ಕಂಡಿದ್ದು, ಇದು ಕಳವಳಕಾರಿ ಎನ್ನಲಾಗಿದೆ. |